Namma Metro Phase-3 | ಒಆರ್ ಆರ್ ರಸ್ತೆಯಲ್ಲಿ ಬಿಬಿಎಂಪಿ ಪ್ರಸ್ತಾವಿತ ಮೇಲ್ಸೇತುವೆ – ನಮ್ಮ ಮೆಟ್ರೊ ಫೇಸ್-3 ಮಾರ್ಗ ನಿರ್ಮಾಣಕ್ಕೆ ತೊಡಕು
ಬೆಂಗಳೂರು, ಜೂ.30 www.bengaluruwire.com :ನಮ್ಮ ಮೆಟ್ರೊ ಮೂರನೇ ಹಂತದ ಪ್ರಸ್ತಾವಿತ ಯೋಜನೆ ಮಾರ್ಗದಲ್ಲಿಯೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (BBMP) ಎರಡು ಮೇಲ್ಸೇತುವೆ ಯೋಜನೆಯು ಬರುತ್ತಿರುವುದು ಎರಡೂ ...























