Free Power To SC- ST Families | ರಾಜ್ಯದ ಎಸ್ ಸಿ-ಎಸ್ ಟಿ ವಿದ್ಯುತ್ ಗ್ರಾಹಕರಿಗೆ 75 ಯೂನಿಟ್ ಉಚಿತ ವಿದ್ಯುತ್ ಯೋಜನೆ : ಈ ಸೌಲಭ್ಯ ಪಡೆಯುವುದು ಹೇಗೆ ?
ಬೆಂಗಳೂರು, ಜು.27 www.bengaluruwire.com : ರಾಜ್ಯದ 3.78 ಲಕ್ಷಕ್ಕೂ ಹೆಚ್ಚು ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಕುಟುಂಬಗಳಿಗೆ 75 ಯೂನಿಟ್ ವರೆಗೆ ಉಚಿತ ...























