ಬೆಂಗಳೂರಿನಲ್ಲಿ ಹಸಿ-ಒಣ ಕಸ ವಿಂಗಡಣೆಗೆ ಆಟೊ ಚಾಲಕರ ಶೋಷಣೆ: ಮಾ.23ರಿಂದ ಕೆಲಸಕ್ಕೆ ಗೈರಾದರೆ ನಗರದಲ್ಲಿ ತ್ಯಾಜ್ಯ ವಿಲೇವಾರಿ ಅಸ್ತವ್ಯಸ್ತ ಭೀತಿ
ಬೆಂಗಳೂರು, ಮಾ.18 www.bengaluruwire.com: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಕಟ್ಟಡ ಮಾಲೀಕರಿಂದ ಕೋಟಿಗಟ್ಟಲೆ ಘನತ್ಯಾಜ್ಯ ಕರ ಸಂಗ್ರಹಿಸುತ್ತಿದ್ದರೂ, ಬೆಂಗಳೂರಿನ ಬೀದಿಗಳು ಕಸಮುಕ್ತವಾಗಿಲ್ಲ. ಬದಲಿಗೆ ಮಿಶ್ರ ಕಸದಿಂದ ತುಂಬಿದ ...























