BW SPECIAL | ಆಹಾರದ ಬಿಲ್ ಜೊತೆಗೆ ಸ್ವಯಂಪ್ರೇರಿತವಾಗಿ ಸೇವಾ ಶುಲ್ಕ ವಿಧಿಸುವಂತಿಲ್ಲ !! : ಕೆಲವು ಹೋಟೆಲ್ ಗಳ ವಿರುದ್ಧ ಮುಖ್ಯ ಕಾರ್ಯದರ್ಶಿಗೆ ದೂರು – ಗ್ರಾಹಕ ಸಂರಕ್ಷಣಾ ಮಾರ್ಗಸೂಚಿ ಏನು ಹೇಳುತ್ತೆ?
ಬೆಂಗಳೂರು, ಮಾ.07 www.bengaluruwire.com : ಸಾಮಾನ್ಯವಾಗಿ ಕುಟುಂಬದ ಜೊತೆನೋ, ಸ್ನೇಹಿತರ ಜೊತೆಗೋ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಿಗೆ ಹೋಗಿ ಊಟ- ತಿಂಡಿ ಮಾಡಿ ಬರುತ್ತೇವೆ. ಆದರೆ ಎಷ್ಟೋ ...
























