ISRO News | ಬೆಂಗಳೂರಿಗೆ ವಿಮಾನದಲ್ಲಿ ಬಂದ ನಾಸಾ- ಇಸ್ರೊ ಜಂಟಿಯಾಗಿ ಅಭಿವೃದ್ಧಿಪಡಿಸಿದ ‘ನಿಸಾರ್’ ಉಪಗ್ರಹ
ಬೆಂಗಳೂರು, ಮಾ.9 www.bengaluruwire.com : ಕೃಷಿ ಮ್ಯಾಪಿಂಗ್ ಮತ್ತು ಭೂಕುಸಿತದ ಅಪಾಯ ಎದುರಿ- ಸುತ್ತಿರುವ ಪ್ರದೇಶಗಳ ಅಧ್ಯಯನ ಸೇರಿದಂತೆ ನಾನಾ ಕಾರ್ಯಗಳಿಗೆ ಸಹಾಯಕವಾಗುವ ಭೂ ವೀಕ್ಷಣಾ ಉಪಗ್ರಹ ...
























