ಮಳೆಯ ಸಾಂದರ್ಭಿಕ ಚಿತ್ರ

Bangalore Weather | ಇನ್ನು ಎರಡು ದಿನ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ : ಹವಾಮಾನ ಇಲಾಖೆ ವರದಿ

ಬೆಂಗಳೂರು, ಏ.4 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇನ್ನು‌ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ...

BJP Manifesto | ಹೋಟೆಲ್ ಲೈಸೆನ್ಸ್ ವಿತರಣೆಗೆ ವಿನೂತನ ಕ್ರಮ‌ ; ಸಚಿವ ಡಾ.ಕೆ.ಸುಧಾಕರ್

ಬೆಂಗಳೂರು, ಏ.3 www.bengaluruwire.com : ಹೋಟೆಲ್‌ಗಳಿಗೆ ಪಾರದರ್ಶಕತೆಯಿಂದ ಲೈಸನ್ಸ್‌ ಕೊಡುವುದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ. ಅದಕ್ಕಾಗಿ ಒಂದು ಕೇಂದ್ರೀಕೃತ ವ್ಯವಸ್ಥೆ ಅಥವಾ ಏಕಗವಾಕ್ಷಿ ಪರವಾನಿಗೆ ಕೊಡಲು ...

Viral Video News | ಆರ್ ಆರ್ ಆರ್ ಚಿತ್ರದ ನಾಟು ನಾಟು ಹಾಡಿಗೆ ನಟಿಯರಾದ ಅಲಿಯಾ ಭಟ್ – ರಶ್ಮಿಕಾ ಮಂದಣ್ಣ ಥ್ರಿಲ್ಲಿಂಗ್ ಡ್ಯಾನ್ಸ್ ವಿಡಿಯೋ ವೈರಲ್

ಭಾರತದ ಚಲನಚಿತ್ರರಂಗಕ್ಕೆ 2023ರಲ್ಲಿ ಎರಡು ಆಸ್ಕರ್‌ ಪ್ರಶಸ್ತಿ ಬಂದ ಖುಷಿ ಇನ್ನು ಮರೆಯಾಗಿಲ್ಲ. ಆರ್‌ಆರ್‌ಆರ್‌ (RRR) ನ ನಾಟು ನಾಟು ಹಾಡು ಅತ್ಯಂತ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಳನ್ನು ...

ಮಲ್ಲೇಶ್ವರದ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಕಚೇರಿಯನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತಿತರರು ಚಿತ್ರದಲ್ಲಿದ್ದಾರೆ.

Karnataka Reservation | ಎಸ್ ಸಿ ಎಸ್ ಟಿ ಮೀಸಲಾತಿ ಕುರಿತು ಸ್ಪಷ್ಟನೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಏ.3 www.bengaluruwire.com : ಕಾಂಗ್ರೆಸ್ ಗೆ ಅಂಬೇಡ್ಕರ್‌ ಅವರ ಮೇಲೆಯಾಗಲಿ,  ಅವರು ಬರೆದಿರುವ ಸಂವಿಧಾನದ ಮೇಲೆಯಾಗಲಿ ನಂಬಿಕೆ ಇಲ್ಲ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದ್ದಾರೆ. ...

ಬೆಂಗಳೂರಿನ ದೊಡ್ಡನೆಕ್ಕುಂದಿಯಲ್ಲಿ ಪತ್ತೆಯಾದ 11ನೇ ಶತಮಾನದ ಗಂಗರ ಕಾಲದ ಮಹಾಸತಿ ಶಿಲಾ ಶಾಸನದ ಚಿತ್ರ

BW Special | Ancient sculpture | ಬೆಂಗಳೂರಿನಲ್ಲಿ 11ನೇ ಶತಮಾನದ ಮಹಾಸತಿ ಆಚರಣೆಯ ಅತ್ಯಪರೂಪದ ಮಾಸ್ತಿಗಲ್ಲು ಪತ್ತೆ : ಇದರ ವಿಶೇಷತೆಯೇನು ಗೊತ್ತಾ?

ಬೆಂಗಳೂರು, ಏ.2 www.bengaluruwire.com : ರಾಜಧಾನಿಯ ಎಚ್‌.ಎ.ಎಲ್‌. ಸಮೀಪದ ದೊಡ್ಡನೆಕ್ಕುಂದಿಯಲ್ಲಿ ಗಂಗರ ಕಾಲದ ಶಿಲಾಶಾಸನ ಪತ್ತೆಯಾಗಿದೆ. ಇದು 11ನೇ ಶತಮಾನದ ಮಹಾಸತಿ ಆಚರಣೆಯ ಅಪರೂಪದ ಮಾಸ್ತಿಗಲ್ಲಾಗಿದೆ. ರಾಜ್ಯ ...

Page 513 of 722 1 512 513 514 722

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!