ಹುಡುಗಿ ವಿಚಾರಕ್ಕೆ ಯುವಕನ ಮೇಲೆ ಭೀಕರ ಹಲ್ಲೆ : ‘ರೇಣುಕಾಸ್ವಾಮಿ ಪ್ರಕರಣ’ ಉಲ್ಲೇಖಿಸಿ ಥಳಿತ
ಬೆಂಗಳೂರು ಗ್ರಾಮಾಂತರ, ಜು.07 www.bengaluruwire.com : ಪ್ರೀತಿಸಿದ್ದಾಳೆಂದು ಅಶ್ಲೀಲ ಮೆಸೇಜ್ ಕಳುಹಿಸಿದ ಮಾಜಿ ಪ್ರಿಯಕರನ ಮೇಲೆ, ಯುವತಿಯ ಮುಂದೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ...
























