Positive News | ಪ್ರೀತಿಗೆ ವಯಸ್ಸು ಅಡ್ಡಿಯಲ್ಲ : ರೈಲಲ್ಲಿ ವೃದ್ಧ ಪತಿಯು ಪತ್ನಿಯ ಕಾಲಿಗೆ ಗೆಜ್ಜೆ ತೊಡಿಸಿದ ವಿಡಿಯೋ ವೈರಲ್
ಇಂದಿನ ವೇಗದ ಬದುಕಿನಲ್ಲಿ ಚಿಕ್ಕ-ಪುಟ್ಟ ವಿಷಯಗಳಿಗೂ ಮನಸ್ತಾಪ ಮಾಡಿಕೊಂಡು ವಿಚ್ಛೇದನ ನೀಡಿ ದೂರವಾಗುವ ದಂಪತಿಗಳ ಮಧ್ಯೆ, ವೃದ್ಧ ದಂಪತಿಗಳ ನಡುವಿನ ಪ್ರೀತಿಯ ಸಂಬಂಧ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ...

























