ನಾಡಹಬ್ಬ ದಸರಾ-2025ರ ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಬಿಡುಗಡೆ: ಆನ್‌ಲೈನ್‌ನಲ್ಲಿ ಸಾರ್ವಜನಿಕರು ಖರೀದಿಸಬಹುದು

ಮೈಸೂರು, ಸೆ.07 www.bengaluruwire.com : ವಿಶ್ವವಿಖ್ಯಾತ ಮೈಸೂರು ದಸರಾ-2025ರ ವೈಭವವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗಾಗಿ ದಸರಾ ಟಿಕೆಟ್‌ಗಳು ಮತ್ತು ಗೋಲ್ಡ್ ಕಾರ್ಡ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.  ಮೈಸೂರು ದಸರಾ ...

BDA News | ಬಿಡಿಎ ಫ್ಲಾಟ್-ವಿಲ್ಲಾ ಖರೀದಿದಾರರಿಗಾಗಿ ಅಕ್ಟೋಬರ್ 3ರಿಂದ ನೋಂದಣಿ ಮೇಳ

ಬೆಂಗಳೂರು, ಸೆ.07 www.bengaluruwire.com : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ನಿರ್ಮಿಸಲಾದ ಫ್ಲಾಟ್‌ಗಳು ಮತ್ತು ವಿಲ್ಲಾಗಳನ್ನು ಖರೀದಿಸಿ, ಕ್ರಯಪತ್ರ ನೋಂದಣಿಗಾಗಿ ಕಾಯುತ್ತಿರುವ ಹಂಚಿಕೆದಾರರಿಗೆ ಒಂದು ಮಹತ್ವದ ...

ಬೆಂಗಳೂರು : ಭೂಗಳ್ಳರಿಗೆ ಬಿಗ್ ಶಾಕ್: ₹11.14 ಕೋಟಿ ಮೌಲ್ಯದ ಸರ್ಕಾರಿ ಭೂಮಿ ವಶಕ್ಕೆ

ಬೆಂಗಳೂರು, ಸೆ.07 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ ಭೂಗಳ್ಳರಿಗೆ ಬೆಂಗಳೂರು ಜಿಲ್ಲಾಧಿಕಾರಿ ಜಗದೀಶ್ ಜಿ. ಅವರು ಭಾರಿ ಶಾಕ್ ನೀಡಿದ್ದಾರೆ. ಬೆಂಗಳೂರು ...

ಮಂಕಿಪಾಲ್ಕ್ ಕಾಯಿಲೆ ಬಂದಾಗ ಮೈಮೇಲೆ ದದ್ದು ಕಾಣಿಸಿಕೊಳ್ಳುವ ರೋಗಲಕ್ಷಣ ಒಂದು ಚಿತ್ರದಲ್ಲಿದೆ. ಮತ್ತೊಂದು ಚಿತ್ರದಲ್ಲಿ ಎಂಪಾಕ್ಸ್ ವೈರಾಣು ಚಿತ್ರ. (ಚಿತ್ರಕೃಪೆ : WHO)

BW EXCLUSIVE | ಉಡುಪಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ: ರಾಜ್ಯದಲ್ಲಿ ಇದು ಎರಡನೇ ಪ್ರಕರಣ

ಬೆಂಗಳೂರು, ಸೆ.06 www.bengaluruwire.com : ಕರ್ನಾಟಕದಲ್ಲಿ ಈ ವರ್ಷ ಮಂಕಿಪಾಕ್ಸ್‌ನ ಎರಡನೇ ಪ್ರಕರಣ ದೃಢಪಟ್ಟಿದೆ. 43 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಕ್ಲಾಡ್-I ವೈರಸ್ ಸೋಂಕು ಪತ್ತೆಯಾಗಿದೆ ಭಾರತೀಯ ...

GBA News | ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಇವಿಎಂ ಬದಲಿಗೆ ಮತಪತ್ರ ಬಳಸಿ ಚುನಾವಣೆಯಾಗುತ್ತಾ?

ಬೆಂಗಳೂರು, ಸೆ.06 www.bengaluruwire.com : ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಹೊಸದಾಗಿ ರಚಿಸಲಾಗಿರುವ ಐದು ನಗರ ಪಾಲಿಕೆಗಳ ಚುನಾವಣೆ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿಯನ್ನು ಸಂಪೂರ್ಣವಾಗಿ ಪರಿಷ್ಕರಿಸುವಂತೆ ...

Page 166 of 721 1 165 166 167 721

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!