BWSSB News | ತುರ್ತು ನಿರ್ವಹಣೆ ಹಿನ್ನೆಲೆ: ಸೆ.15ರಿಂದ 17ರ ತನಕ ಬೆಂಗಳೂರಿನ ಹಲವು ಕಡೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ
ಬೆಂಗಳೂರು, ಸೆ.10 www.bengaluruwire.com : ನಿಯಮಿತ ನಿರ್ವಹಣಾ ಕಾಮಗಾರಿಗಳ ಕಾರಣದಿಂದ, ಬೆಂಗಳೂರಿಗೆ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸೆಪ್ಟೆಂಬರ್ 15, 16, ಮತ್ತು 17 ರಂದು ಕಾವೇರಿ ...

























