ಕೆಯುಡಬ್ಲ್ಯೂಜೆ ಚುನಾವಣೆ: ಪತ್ರಕರ್ತರಿಂದ ಭರ್ಜರಿ ನಾಮಪತ್ರ ಸಲ್ಲಿಕೆ – ರಾಜ್ಯ ಹಾಗೂ ಜಿಲ್ಲಾ ಘಟಕಗಳಿಂದ ಒಟ್ಟಾರೆ 784 ಸ್ಥಾನಕ್ಕೆ 1447 ಸ್ಪರ್ಧಿಗಳು
ಬೆಂಗಳೂರು, ಅ.27 www.bengaluruwire.com : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ)ದ 2025-2028ನೇ ಸಾಲಿನ ರಾಜ್ಯ ಮತ್ತು ಜಿಲ್ಲಾ ಘಟಕಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಭರ್ಜರಿಯಾಗಿ ...























