ಶಬರಿಮಲೆ ಯಾತ್ರಿಕರಿಗೆ ಎಚ್ಚರಿಕೆ : ‘ಮಿದುಳು ತಿನ್ನುವ ಅಮೀಬಾ’ ಬಗ್ಗೆ ಜಾಗ್ರತರಾಗಿರಿ : ಆರೋಗ್ಯ ಇಲಾಖೆಯಿಂದ ಸುರಕ್ಷತಾ ಮಾರ್ಗಸೂಚಿ ಪ್ರಕಟ
ಬೆಂಗಳೂರು, ನ.20 www.bengaluruwire.com : ಕೇರಳ ರಾಜ್ಯದಲ್ಲಿ 'ನೇಗೇರಿಯಾ ಫೌಲೇರಿ' (Naegleria fowleri) ಎಂಬ 'ಮಿದುಳು ತಿನ್ನುವ ಅಮೀಬಾ'ದಿಂದ ಉಂಟಾಗುವ 'ಅಮೀಬಿಕ್ ಮೆನಿಂಗೊಎನ್ಸೆಫಲೈಟಿಸ್' (Amoebic meningoencephalitis) ಪ್ರಕರಣಗಳು ...
























