ಬನ್ನೇರುಘಟ್ಟ ಜೈವಿಕ ಉದ್ಯಾನವನ 2025 ರಲ್ಲಿನ ಏಳು ಬೀಳುಗಳು : ಪ್ರಾಣಿ- ಪಕ್ಷಿಗಳ ಸಂರಕ್ಷಣೆಯಲ್ಲಿ ಅಗಿದ್ದೇನು?
ಬೆಂಗಳೂರು, ನ.21 www.bengaluruwire.com : ಬನ್ನೇರುಘಟ್ಟ ಜೈವಿಕ ಉದ್ಯಾನವನವು 2025 ರಲ್ಲಿ (ಬಿಬಿಪಿ) ಕೆಲವೊಂದು ಪ್ರಾಣಿಗಳು ಆರೋಗ್ಯ ಸಮಸ್ಯೆ ಮತ್ತಿತರ ಕಾರಣದಿಂದ ಸಾವನ್ನಪ್ಪಿ ಪ್ರಾಣಿಪ್ರಿಯರ ಬೇಸರಕ್ಕೆ ಕಾರಣವಾದರೂ, ...
























