ಶ್ವಾಸಕೋಶ ಕ್ಯಾನ್ಸರ್ ರೋಗಿಗಳಿಗೆ ವರವಾದ ಹೊಸ ಇಂಜೆಕ್ಷನ್: ಇನ್ಮುಂದೆ ಗಂಟೆಗಟ್ಟಲೆ ಕಾಯಬೇಕಿಲ್ಲ, ಕೇವಲ 7 ನಿಮಿಷದಲ್ಲಿ ಚಿಕಿತ್ಸೆ
ನವದೆಹಲಿ, ಮೇ.18 www.bengaluruwire.com: ಭಾರತದ ವೈದ್ಯಕೀಯ ಕ್ಷೇತ್ರದಲ್ಲಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ರೋಗಿಗಳಿಗೆ ಭಾರಿ ನೆಮ್ಮದಿ ನೀಡುವಂತಹ ಕ್ರಾಂತಿಕಾರಿ ಆವಿಷ್ಕಾರವೊಂದು ಜಾರಿಗೆ ಬಂದಿದೆ. ಇದುವರೆಗೆ ಕ್ಯಾನ್ಸರ್...






















