ಇ-ಸ್ವತ್ತು 2.0 ತಂತ್ರಾಂಶ ಮೇಲ್ದರ್ಜೆಗೆ: ಸಾರ್ವಜನಿಕರ 1.52 ಲಕ್ಷ ಅರ್ಜಿಗಳ ಪೈಕಿ 1.33 ಲಕ್ಷ ವಿಲೇವಾರಿ
ಬೆಂಗಳೂರು, ಏ.13 www.bengaluruwire.com: ಗ್ರಾಮೀಣ ಭಾಗದ ಆಸ್ತಿಗಳ ಇ-ಖಾತಾ ಪಡೆಯುವ ಪ್ರಕ್ರಿಯೆಯನ್ನು ಸರಳಗೊಳಿಸಲು ರಾಜ್ಯ ಸರ್ಕಾರ ಇ-ಸ್ವತ್ತು 2.0 ತಂತ್ರಾಂಶದಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದೆ. ತಂತ್ರಾಂಶದಲ್ಲಿದ್ದ ತಾಂತ್ರಿಕ...




















