GBA News | ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಮಹತ್ವದ ನಿರ್ಧಾರ: ಶೀಘ್ರದಲ್ಲೇ ಆನ್‌ಲೈನ್ ಖಾತಾ ತಿದ್ದುಪಡಿ, ನಾಗರಿಕರೇ ಮಾಡಬಹುದು
ಬೆಂಗಳೂರು, ಏ.16 www.bengaluruwire.com:ನಗರದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ನಾಗರಿಕರು ತಮ್ಮ ಖಾತಾ ವಿವರಗಳಲ್ಲಿರುವ ಸಣ್ಣಪುಟ್ಟ ದೋಷಗಳನ್ನು ತಾವೇ ಖುದ್ದಾಗಿ ಆನ್‌ಲೈನ್ ಮೂಲಕ ತಿದ್ದುಪಡಿ ಮಾಡಿಕೊಳ್ಳುವ ಹೊಸ...




















