BW Special | Newborn Screening | ಬಿಬಿಎಂಪಿ ಆಸ್ಪತ್ರೆಗಳಲ್ಲಿ ಪ್ರಪ್ರಥಮ ಬಾರಿಗೆ ನವಜಾತ ಶಿಶುಗಳಿಗಾಗಿ ವಿಶೇಷ ಪರೀಕ್ಷೆ ಆರಂಭ
ಬೆಂಗಳೂರು, ಏ.10 www.bengaluruwire.com : ಬಿಬಿಎಂಪಿ ಆರೋಗ್ಯ ಕ್ಲಿನಿಕಲ್ ವಿಭಾಗದ ಆಸ್ಪತ್ರೆಗಳಲ್ಲಿ ಹುಟ್ಟುವ ಎಲ್ಲಾ ನವಜಾತ ಶಿಶುಗಳಲ್ಲಿ ಚಯಾಪಚಯ ದೋಷಗಳನ್ನು (Inborn Errors of Metabolism -...






















