ದೇಶದ ಮೊದಲ ದೀರ್ಘ ಶ್ರೇಣಿಯ ಹೈಪರ್ಸಾನಿಕ್ ಕ್ಷಿಪಣಿ ಯಶಸ್ವಿ ಪರೀಕ್ಷೆ : ಈ ಆಯುಧದ ವಿಶೇಷತೆಯೇನು ಗೊತ್ತಾ?
ನವದೆಹಲಿ, ನ.17 www.bengaluruwire.com : ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಭಾನುವಾರ (ನವೆಂಬರ್ 17) ಒಡಿಶಾ ಕರಾವಳಿಯಲ್ಲಿ ದೀರ್ಘ-ಶ್ರೇಣಿಯ ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ...





















