Aero India 2025 | ಬೆಂಗಳೂರಿನಲ್ಲಿ ಫೆ.10ರಿಂದ ಏರೋ ಇಂಡಿಯಾ ಪ್ರದರ್ಶನ : ಸಾರ್ವಜನಿಕರಿಗೆ ಈ ದಿನಗಳಲ್ಲಿ ಮಾತ್ರ ಅವಕಾಶ
ಬೆಂಗಳೂರು, ಜ.07 www.bengaluruwire.com : ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರವರಿ 10 ರಿಂದ 14ವರೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿದ್ದು, ಈ ಬಾರಿಯ ವೈಮಾನಿಕ ಪ್ರದರ್ಶನ...





















