80ನೇ ಸ್ವಾತಂತ್ರ್ಯ ದಿನಾಚರಣೆ: ಆಗಸ್ಟ್ 9ಕ್ಕೆ ವಿಧಾನಸೌಧದಲ್ಲಿ ಭಾರತೀಯ ವಾಯುಪಡೆ ಬ್ಯಾಂಡ್ ಸಂಭ್ರಮ
ಬೆಂಗಳೂರು, ಆ.06 www.bengaluruwire.com: ದೇಶದ 80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭವನ್ನು ಸ್ಮರಣೀಯವಾಗಿಸಲು, ಭಾರತೀಯ ವಾಯುಪಡೆಯ (IAF) ಪ್ರಸಿದ್ಧ 'ನಂ. 1 ಬ್ಯಾಂಡ್' ವಿಧಾನಸೌಧದ ಮುಂಭಾಗದಲ್ಲಿ ಆಗಸ್ಟ್...




















