ಪ್ರಚೋದನಕಾರಿ ಸುದ್ದಿ ಪ್ರಸಾರ ಮಾಡುತ್ತಿದ್ದ 16 ಪಾಕ್ ಯೂಟ್ಯೂಬ್ ಚಾನಲ್ ಗಳಿಗೆ ನಿಷೇಧ ಹೇರಿದ ಭಾರತ
ನವದೆಹಲಿ, ಏ.28 www.bengaluruwire.com : ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಪ್ರಚೋದನಕಾರಿ ಮತ್ತು ಕೋಮು ಸೂಕ್ಷ್ಮ ವಿಷಯವನ್ನು ಹರಡಿದ್ದಕ್ಕಾಗಿ ದೇಶದ ಭದ್ರತಾ ದೃಷ್ಟಿಯಿಂದ, ಒಟ್ಟು 63 ಮಿಲಿಯನ್ ಚಂದಾದಾರರನ್ನು...





















