Public Grievance Redressal | ಸಾರ್ವಜನಿಕ ಕುಂದು ಕೊರತೆಗಳ ಬಗ್ಗೆ ನೇರವಾಗಿ ಸಿಎಂ ಸಿದ್ದರಾಮಯ್ಯ ಕಚೇರಿಗೆ ತಿಳಿಸಲು ಹೊಸ ವ್ಯವಸ್ಥೆ ಹೀಗಿದೆ ನೋಡಿ
ಬೆಂಗಳೂರು ಜು.11 www.bengaluruwire.com : ಸರ್ಕಾರದ ಯಾವುದೇ ಸಾರ್ವಜನಿಕ ಕುಂದು ಕೊರತೆಗಳಿಗೆ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿಯಿಂದ ಬಗೆಹರಿಯದಿದ್ದಲ್ಲಿ ಇನ್ನು ಮುಂದೆ ನೇರವಾಗಿ ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಮತ್ತು...























