Science In Action | ನಗರದಲ್ಲಿ ಸೆ.30ರಿಂದ ಎರಡು ದಿನ ವಿದ್ಯಾರ್ಥಿಗಳಿಗಾಗಿ ಬೃಹತ್ ವಿಜ್ಞಾನೋತ್ಸವ ಕಾರ್ಯಕ್ರಮ
ಬೆಂಗಳೂರು, ಸೆ.28 www.bengaluruwire.com : ರಾಜಧಾನಿಯಲ್ಲಿ ಸೆ.30 ರಿಂದ ಎರಡು ದಿನಗಳ ಕಾಲ ವಿದ್ಯಾರ್ಥಿಗಳಿಗಾಗಿ ಬೃಹತ್ ವಿಜ್ಞಾನೋತ್ಸವ ಕಾರ್ಯಕ್ರಮ ನಡೆಯಲಿದೆ. "ಸೈನ್ಸ್ ಇನ್ ಆಕ್ಷನ್” ಎಂಬ ಶೀರ್ಷಿಕೆಯಲ್ಲಿ...























