BBMP Street Dog Survey 2023 | ಬಿಬಿಎಂಪಿಯಿಂದ ಬೀದಿ ನಾಯಿಗಳ ಸಮೀಕ್ಷೆ : ನಗದಲ್ಲಿವೆ 2.79 ಲಕ್ಷ ಶ್ವಾನಗಳು
ಬೆಂಗಳೂರು, ಅ.4 www.bengaluruwire.com : ನಗರದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಲ್ಕು ವರ್ಷಗಳ ಬಳಿಕ ಪಾಲಿಕೆಯು ಬೀದಿನಾಯಿ ಸಮೀಕ್ಷೆಯನ್ನು ಕೈಗೊಂಡಿದ್ದು ಒಟ್ಟಾರೆ 2,79,335 ಬೀದಿ ನಾಯಿಗಳು ಇರುವುದನ್ನು ಪತ್ತೆಹಚ್ಚಿದೆ....























