Kannada Rajyotsava 2023 | ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ : 68 ಮಂದಿ ಗಣ್ಯರಿಗೆ ನಾಳೆ ಪ್ರಶಸ್ತಿ ಪ್ರದಾನ : ಇಲ್ಲಿದೆ ವಿಜೇತರ ಪಟ್ಟಿ
ಬೆಂಗಳೂರು, ಅ.31 www.bengaluruwire.com : ನಾಡಿನ ಕನ್ನಡ ರಾಜ್ಯೋತ್ಸವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರ ಪಟ್ಟಿಯನ್ನು ಪ್ರಕಟ ಮಾಡಿದೆ. ವೈಯುಕ್ತಿಕ ವಿಭಾಗದಲ್ಲಿ ಸುಪ್ರೀಂಕೋರ್ಟ್...






















