Video News | “ಕೇಂದ್ರ ಬಜೆಟ್ ಸೃಜನಶೀಲ ಕಾದಂಬರಿಯ ತುಣುಕು” : ಸಂಸದ ಕುಮಾರ್ ನಾಯಕ್ ಪ್ರಖರ ಭಾಷಣ
ನವದೆಹಲಿ, ಫೆ.11 www.bengaluruwire.com : "ಈ ಬಜೆಟ್ ನಮ್ಮ ಚಾಲ್ತಿಯಲ್ಲಿರುವ ವಾಸ್ತವವನ್ನು ಪ್ರತಿಬಿಂಬಿಸುವ ಕನ್ನಡಿಯೂ ಅಲ್ಲ, ಮುಂದಿನ ಹಾದಿಯನ್ನು ಬೆಳಗಿಸುವ ದೀಪವೂ ಅಲ್ಲ. ಬದಲಾಗಿ, ಇದು ಸೃಜನಶೀಲ ಕಾದಂಬರಿಯ...





















