BBMP Biometric Attendance | ಬಿಬಿಎಂಪಿಯಲ್ಲಿ ಬೇಕೆಂದಾಗ ಕಚೇರಿಗೆ ಬಂದು ಹೋಗುವ ಪ್ರವೃತ್ತಿಗೆ ಕಡಿವಾಣ : ಬಯೋಮೆಟ್ರಿಕ್ ಅಸ್ತ್ರ ಮರುಜಾರಿ
ಬೆಂಗಳೂರು, ಮೇ.16 (www.bengaluruwire.com) : ಇಷ್ಟಾ ಬಂದಾಗ ಆಫೀಸ್ ಗೆ ಬರೋದು, ವೈಯುಕ್ತಿಕ ಕೆಲಸ ಇತ್ತು ಅಂತ ಬೇಗ ಮನೆಗೆ ಹೋಗೋದು ಅಥವಾ ಹೊರಗೆ ಹೋಗದಕ್ಕೆ ಬ್ರೇಕ್...
























