BW SPECIAL | Bangalore Flyover | ಮಾಗಡಿ ರಸ್ತೆ “Y” ಜಂಕ್ಷನ್ ಮೇಲ್ಸೇತುವೆ ಸದ್ಯದಲ್ಲೇ ಸಾರ್ವಜನಿಕರಿಗೆ ಮುಕ್ತ…!
ಬೆಂಗಳೂರು, ನ.9 www.bengaluruwire.com : ಮಾಗಡಿ ರಸ್ತೆಯಿಂದ ಮೆಜಿಸ್ಟಿಕ್ ಓಕಳಿಪುರದ ಕಡೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ನಿರ್ಮಿಸುತ್ತಿರುವ "Y" ಆಕಾರದ ಮೇಲ್ಸೇತುವೆ ಕಾರ್ಯ ಗಜಪ್ರಸವದಂತೆ...
























