BBMP News | ಬಿಬಿಎಂಪಿ ಕೋಟಿ ವೃಕ್ಷ ಅಭಿಯಾನ-2023ಕ್ಕೆ ಚಾಲನೆ : ನಗರದಲ್ಲಿ ಈ ವರ್ಷ 2 ಲಕ್ಷ ಸಸಿ ನೆಡಲು ತೀರ್ಮಾನ!!
ಬೆಂಗಳೂರು, ಜ.21 www.bengaluruwire.com : ರಾಜಧಾನಿ ಬೆಂಗಳೂರು, ಭಾರತದಲ್ಲೇ ಸಾಕಷ್ಟು ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಇಲ್ಲಿಯ ಜನರಿಗೆ ನೆಲೆಯೂರಲು ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಸಂದರ್ಭದಲ್ಲಿ ಸ್ವಲ್ಪ...























