Wednesday, April 29, 2026
  • About
  • Privacy & Policy
  • Disclaimer
  • Contact
  • Advertise With Us
subscribe
Bengaluru Wire
  • Home
  • News Wire

    KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಶ್ವೇತಭವನದ ಔತಣಕೂಟದಲ್ಲಿ ಗುಂಡಿನ ಸದ್ದು: ಕೂದಲೆಳೆ ಅಂತರದಲ್ಲಿ ಪಾರಾದ ಡೊನಾಲ್ಡ್ ಟ್ರಂಪ್ ದಂಪತಿ

    BIG EXCLUSIVE| ಜನಗಣತಿ ಜಿದ್ದಾಜಿದ್ದಿ; ಜಿಬಿಎ ಅಧಿಕಾರಿಗಳು Vs ಸಚಿವಾಲಯ ಸಂಘ – ರಾಜ್ಯದ 43 ಇಲಾಖೆಗಳು ಬಂದ್ ಆಗುವ ಭೀತಿ!

    ಸರ್ಕಾರಿ ಆಸ್ಪತ್ರೆಗಳಲ್ಲಿ ಮೊಣಕಾಲು ಮತ್ತು ಸೊಂಟದ ಕೀಲು ಬದಲಿ ಶಸ್ತ್ರಚಿಕಿತ್ಸೆಗಳಿಗೆ ಬಲ: ರೋಗಿಗಳಿಗೆ ಮನೆಬಾಗಿಲಲ್ಲೇ ಗುಣಮಟ್ಟದ ಚಿಕಿತ್ಸೆ

    ಎಸ್‌ಎಸ್‌ಎಲ್‌ಸಿ ಫಲಿತಾಂಶ 2026: ಇತಿಹಾಸದಲ್ಲೇ ಮೊದಲು! 94.10% ರಷ್ಟು ಅಭೂತಪೂರ್ವ ಫಲಿತಾಂಶ; ಬಾಲಕಿಯರದ್ದೇ ಮೇಲುಗೈ

    KSIC News | ಮೈಸೂರು ರೇಷ್ಮೆ ಪರಂಪರೆಗೆ ಮಹಾ ಜಯ: ಕೆಎಸ್‌ಐಸಿ ಭೂಮಿ ಹಸ್ತಾಂತರ ಆದೇಶ ರದ್ದು

    IMPORTANT NEWS | ಭೂಪರಿವರ್ತನೆ ಇನ್ನು ಸುಲಭ: 30 ದಿನಗಳಲ್ಲಿ ವಿಲೇವಾರಿಯಾಗದಿದ್ದರೆ ‘ಪರಿಭಾವಿತ ಭೂಪರಿವರ್ತನೆ’  ಭಾಗ್ಯ

    Vidhana Soudha

    RDPR NEWS | ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಗ್ರಾಮೀಣ ಭಾಗದ ಶೈಕ್ಷಣಿಕ ಕಾರ್ಯಗಳಿಗೆ‌ 501 ಕೋಟಿ ರೂ. ಅನುದಾನ ಬಿಡುಗಡೆ

  • Bengaluru Focus

    BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

    ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

    ಬನ್ನೇರುಘಟ್ಟ, ಮುತ್ಯಾಲಮಡುವಿಗೆ ಕೆಎಸ್‌ಟಿಡಿಸಿ ಹವಾನಿಯಂತ್ರಿತ ಬಸ್ ಪ್ರವಾಸ ಆರಂಭ

    ಕರ್ನಾಟಕ ಕೆಎಎಸ್ ಅಧಿಕಾರಿಗಳ ಸಂಘದ ಕಟ್ಟಡದ ಸಾಂದರ್ಭಿಕ ಚಿತ್ರ. (ಕೃಪೆ : KASOA)

    ಕೆ.ಎ.ಎಸ್. ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ: ಏ. 27ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ

    Science Research News | ಧ್ಯಾನದಿಂದ ಮೆದುಳಿನ ಶಕ್ತಿ ವೃದ್ಧಿ: ವಯಸ್ಸಾಗುವಿಕೆಗೆ ಬ್ರೇಕ್ ಹಾಕಲಿದೆ ಐಐಎಸ್‌ಸಿ ಸಂಶೋಧನೆ!

    GBA News | ಬೆಂಗಳೂರು ದಕ್ಷಿಣ ಪಾಲಿಕೆ ಅಭಿವೃದ್ಧಿಗೆ ತಜ್ಞರ ಸಲಹಾ ಸಮಿತಿ ರಚನೆ: ಆಯುಕ್ತ ಕೆ.ಎನ್. ರಮೇಶ್

    ಬೆಂಗಳೂರಿನ ಅಭಿವೃದ್ಧಿಗೆ ‘Airport’ ಅಡ್ಡಿ: ಕಟ್ಟಡಗಳ ಎತ್ತರ ನಿರ್ಬಂಧ ಸಡಿಲಿಕೆಗೆ ರಾಜನಾಥ್ ಸಿಂಗ್‌ಗೆ ಡಿ.ಕೆ. ಶಿವಕುಮಾರ್ ಮನವಿ

    GBA News | ಪಶ್ಚಿಮ ಬೆಂಗಳೂರಿಗರಿಗೆ ಸಿಹಿ ಸುದ್ದಿ: ಗೋವಿಂದರಾಜನಗರದಲ್ಲಿ ಶೀಘ್ರವೇ 100 ಹಾಸಿಗೆಗಳ ‘ಜಯದೇವ’ ಘಟಕ ಉದ್ಘಾಟನೆ

    ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ವಿವಾದ: ವಿದ್ಯಾರ್ಥಿಗಳ ಧಾರ್ಮಿಕ ಹಕ್ಕಿಗೆ ಚ್ಯುತಿ? ಮೂವರು ಸಸ್ಪೆಂಡ್!!

  • Public interest
  • BW Special
  • Life Style
  • Photo Gallery
  • Video
No Result
View All Result

Home Bengaluru Focus

#MilletTradeFair2023 | ಮೈದಾ ಪಿಜ್ಜಾ ಬಿಟ್ಟಾಕಿ : ಇಲ್ಲಿದೆ ಶಕ್ತಿ ಹೆಚ್ಚಿಸುವ ನವಣೆ ಪಿಜ್ಜಾ, ಸಿರಿಧಾನ್ಯ ಪಾಸ್ತಾ…!

ಸಾವಯವ ಮತ್ತು ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2023ರಲ್ಲಿದೆ ತರಹೇವಾರಿ ಸಿರಿಧಾನ್ಯ ಉತ್ಪನ್ನಗಳು - ಸಾವಯವ ಆಹಾರಗಳು

by Bengaluru Wire Desk
January 20, 2023
in Bengaluru Focus, News Wire
Reading Time: 2 mins read
0

ಬೆಂಗಳೂರು, ಜ.20, www.bengaluruwire.com : ಸಿರಿಧಾನ್ಯ ಪೇಯ, ವಿವಿಧ ಬಗೆಯ ಚಕ್ಕುಲಿಗಳಂತಹ ಕುರುಕಲು ತಿಂಡಿಗಳು, ವಿಧ ವಿಧವಾದ ಚೈತನ್ಯಯುಕ್ತ ಚಹಾ, ಸಾಂಪ್ರದಾಯಿಕ ಗ್ರಾಮೀಣ ಕರಕುಶಲ ವಸ್ತುಗಳು, ಅಡುಗೆ ಮನೆಯ ಪರಿಕರಗಳು…..ಒಂದಾ ಎರಡಾ?

ಅಬಬ್ಬಾ ಸಾವಯವ ಮತ್ತು ಸಿರಿಧಾನ್ಯ ಅಂತರಾಷ್ಟ್ರೀಯ ವಾಣಿಜ್ಯ ಮೇಳ-2023 ಇಂತಹ 300ಕ್ಕೂ ಹೆಚ್ಚು ಮಳಿಗೆಗಳು ದೇಶೀಯ ಆಹಾ ಪದ್ಧತಿಗಳನ್ನು ಪ್ರೋತ್ಸಾಹಿಸಲು ಒಂದೆಡೆ ಸೇರಿವೆ. ಈ ಮೇಳ ಶುಕ್ರವಾರದಿಂದ ಭಾನುವಾರದ ತನಕ ನಗರದ ಅರಮನೆಯ ಮೈದಾನದಲ್ಲಿ ಆಯೋಜಿತವಾಗಿದೆ.

ಕಲಬೆರಕೆ ಆಹಾರ, ರಾಸಾಯನಿಕಯುಕ್ತ ವಿಷಾಹಾರ ಸೇವಿಸುವ ಇಂದಿನ ದಿನಗಳಲ್ಲಿ ಪರಿಫೂರ್ಣ ಹಾಗೂ ಸತ್ವಯುತ ದೇಶಿಯ ಆಹಾರ ಉತ್ಪಾದಿಸುವ ರೈತರು, ಸಂಸ್ಕರಣೆ, ಮಾರಾಟಗಾರರು, ರಫ್ತುದಾರರಿಗೆ ಅವಕಾಶ ಒದಗಿಸುವ ದೃಷ್ಟಿಯಿಂದ ರಾಜ್ಯ ಕೃಷಿ ಇಲಾಖೆಯು ಅಂತರರಾಷ್ಟ್ರೀಯ ಸಿರಿಧಾನ್ಯ ಮತ್ತು ಸಾವಯವ-2023 ವಾಣಿಜ್ಯ ಮೇಳಕ್ಕೆ ಇಂದಿನಿಂದ ಚಾಲನೆ ದೊರೆತಿದೆ.

ಮೇಳದಲ್ಲಿ ಸಾರ್ವಜನಿಕರ ತಿಳುವಳಿಕೆಗಾಗಿ ಎತ್ತಿನ ಗಾಣದಿಂದ ದೇಶೀಯ ಎಣ್ಣೆ ತಯಾರಿಸುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗುತ್ತಿದೆ.

ಕರಕುಶಲ, ಗೃಹ ಬಳಕೆ ವಸ್ತುಗಳು, ದೇಸಿತುಪ್ಪ, ರೆಡಿ ಟು ಈಟ್ ಆಹಾರ ಪದಾರ್ಥಗಳು, ಕ್ಯಾಸ್ಟಿಂಗ್ ಐರನ್ ಪಾತ್ರೆಗಳು, ದೇಶೀಯ ಸೌಂದರ್ಯ ವರ್ಧಕಗಳು, ಕೃಷಿ ಪರಿಕರಗಳು, ಮಡಿಕೆ ಪಾತ್ರೆಗಳು, ಪಾಲೀಷ್ ರಹಿತ ಧಾನ್ಯಗಳು, ಚನ್ನಪಟ್ಟಣದ ಮರದ ಆಟಿಕೆಗಳು, ಬಿದಿರಿನ ಬುಟ್ಟಿ, ದೀಪಗಳು ಹೀಗೆ ತರೇಹವಾರಿ ವಸ್ತುಗಳನ್ನು  ಮೇಳದ ಸ್ಟಾಲ್ ಗಳಲ್ಲಿ ನೀವು ನೋಡಬಹುದು ಹಾಗೂ ಖರೀದಿಸಬಹುದು. ಮೊದಲ ದಿನ ಮೇಳದಲ್ಲಿ ಸಾವಿರಾರು ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.

ದ್ರೋಣ್‌ನಲ್ಲಿ 5 ನಿಮಿಷದಲ್ಲಿ 1 ಎಕರೆ ಜಮೀನಿಗೆ ರಾಸಾಯನಿಕ ಸಿಂಪಡಣೆ :

ರೈತರ ಜಮೀನಿನಲ್ಲಿ ಆಕಾಶದೆತ್ತರದಿಂದ ರಾಸಾಯನಿಕ ಸಿಂಪಡಿಸುವ ದ್ರೋಣ್

ಕರ್ನಾಟಕ ಪೆವಿಲಿಯನ್‌ನಲ್ಲಿನ  3.5 ಲೀಟರ್ ಟೂಸ್ಟ್ರೋಕ್ ಇಂಜಿನ್ ಆರ್ ಪಿ ದ್ರೋಣ್ ಎಲ್ಲರ ಗಮನ ಸೆಳೆದಿದೆ. ರೈತರ ಒಂದು ಎಕರೆ ಜಮೀನಿನಲ್ಲಿ 12 ಲೀ. ರಾಸಾಯನಿಕವನ್ನು ಈ ದ್ರೋಣ್, ಕೇವಲ 5 ನಿಮಿಷದಲ್ಲಿ ಸಿಂಪಡಣೆ ಮಾಡಲಿದೆ.  ಸಾಮಾನ್ಯ ರೈತ ತನ್ನ‌ ಜಮೀನಿಗೆ 8 ರಿಂದ 9 ಗಂಟೆ ಸುತ್ತಾಡಿ ರಾಸಾಯನಿಕ ಸಿಂಪಡಿಸಲು ಬರೋಬ್ಬರಿ 200 ಲೀ. ರಾಸಾಯನಿಕ ಬೇಕು. ಆದರೆ ಆರ್.ಪಿ.ದ್ರೋಣ್ ಗರಿಷ್ಠ ಒಂದು ಕಿ.ಮೀ ಎತ್ತರಕ್ಕೆ ಹಾರಿ ರಾಸಾಯನಿಕ ಸಿಂಪಡಿಸಲಿದೆ. ಈ ಯಂತ್ರದ ಬೆಲೆ 12.5 ಲಕ್ಷ ರೂ. ಗಳಾಗಿದೆ. ಮೂಲತಃ ಚೆನ್ನೈ ಮೂಲದ ದಕ್ಷ ಅಗ್ರಿಗೇಟರ್ ಸಂಸ್ಥೆಯು ಈ ದ್ರೋಣ್ ಅನ್ನು ಅಭಿವೃದ್ಧಿಪಡಿಸಿದೆ.

ಸಿರಿಧಾನ್ಯದ ಪಾಸ್ತಾ, ನವಣೆ ಪಿಜ್ಜಾ :
ಕರ್ನಾಟಕ ಪೆವಿಲಿಯನ್ ನಲ್ಲಿನ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯದ ಸ್ಟಾಲ್ ನಲ್ಲಿ‌ ನವಣೆಯಿಂದ ಮಾಡಿದ ಫಿಜಾ, ಡೋನಟ್, ಸಿರಿಧಾನ್ಯದ ಪಾಸ್ತಾ, ಹಪ್ಪಳ ಮಾದರಿಯ ಖಾಖ್ರಾ ಎಲ್ಲರನ್ನು ಆಕರ್ಷಿಸುತ್ತಿದೆ. ದೇಶದಲ್ಲೆ ಮೊದಲ ಬಾರಿಗೆ ಕೊರಲೆಯ ಹೊಸ ತಳಿ ಎಚ್ ಬಿಆರ್-2 ಅನ್ನು (HBR-2) ರಾಯಚೂರು ಕೃಷಿ ವಿಶ್ವ ವಿದ್ಯಾಲಯ ಅಭಿವೃದ್ಧಿಪಡಿಸಿದೆ. ಹೊಸ ತಳಿಯಲ್ಲಿ ಕಬ್ಬಿಣ, ಜಿಂಕ್, ಕ್ಯಾಲ್ಸಿಯಮ್ ಹಾಗೂ ನಾರಿನಾಂಶ ಹೆಚ್ಚಾಗಿದೆ ಎನ್ನುತ್ತಾರೆ ವಿವಿಯ ತಳಿವರ್ಧಕರಾದ ಡಾ.ಯೋಗೇಶ್.ಎಲ್.ಎನ್ ಬೆಂಗಳೂರು ವೈರ್ ಗೆ ತಿಳಿಸಿದ್ದಾರೆ.

ಸಿರಿಧಾನ್ಯಗಳಿಂದ ತಯಾರಿಸಿದ ಪಿಜ್ಜಾ, ಪಾಸ್ತಾ ಮತ್ತಿತರ ಆಹಾರ ಪದಾರ್ಥಗಳು

ಹರ್ಬಲ್ ಡಿಟಾಕ್ಸ್ ಟೀ :
ಚಿಕ್ಕಬಾಣಾವರ ಮೂಲದ ಸ್ಟಾರ್ಟಪ್ ಹೆಕ್ಟಾಪಿ (HEKTAPY) ಮಳಿಗೆಯು ಪರಿಶುದ್ಧ ಮಸಾಲೆ ಪದಾರ್ಥ, ಬಹುವಿಧ ಮೊಳಕೆಯ ಮಲ್ಟಿ ಮಿಲೆಟ್ ಸ್ಪ್ರೌಟ್ಸ್ ಹಾಗೂ ಹರ್ಬಲ್ ಡಿಟಾಕ್ಸ್ ಟೀ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.

ಹೆಕ್ಟಾಪಿ ಮಳಿಗೆಯ ಒಂದು ನೋಟ

ಎಸ್ಪಾರ್ ಇಕೊ ವೆಂಚರ್ಸ್ ಮಳಿಗೆಯಲ್ಲಿ ಮರದಿಂದ ತಯಾರಿಸಿದ ಟೂತ್ ಬ್ರಶ್, ಬಿದಿರಿನ ಸ್ಟ್ರಾ, ಬ್ರಷ್, ಪೆನ್ ಕೊಂಡೊಯ್ಯುವ ಮರದ ಕೊಳವೆಗಳು, ಬಿದಿರಿನ ಇಯರ್ ಬಡ್ಸ್ ಹೀಗೆ ನಾನಾ ಉತ್ಪನ್ನಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

ಎಸ್ಪಾರ್ ಇಕೊ ವೆಂಚರ್ಸ್ ಮಳಿಗೆಯಲ್ಲಿ ಮರದಿಂದ ತಯಾರಿಸಿದ ಟೂತ್ ಬ್ರಶ್ ಮತ್ತಿತರ ವಸ್ತುಗಳು ಎಲ್ಲರ ಗಮನ ಸೆಳೆಯುತ್ತಿದೆ.
ಪಾಲಿಯೆಸ್ಟರ್ ಬಟ್ಟೆಯಿಂದ ಮಾಡಿದ ಆಕರ್ಷಕ ಬಟ್ಟೆ ಹೂಗಳ ಮಳಿಗೆ

ಬೆಳದಿಂಗಳ ಆಶ್ರಯ ಟ್ರಸ್ಟ್ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಬಟ್ಟೆ ಹೂವು, ನೋಡಲು ಥೇಟ್ ನಿಜವಾದ ಹೂವಿನಂತೆ ಭಾಸವಾಗುತ್ತೆ. ಮೇಳಕ್ಕೆ ಭೇಟಿ ನೀಡಿದವರನ್ನು ತನ್ನತ್ತ ಸೆಳೆಯುತ್ತಿದೆ.

ಸಿರಿಧಾನ್ಯ ಮೇಳದಲ್ಲಿ 300 ಮಳಿಗೆಗಳ ಸ್ಥಾಪನೆ :
ಸಿರಿಧಾನ್ಯ ಮೇಳದಲ್ಲಿ ಸಿರಿಧಾನ್ಯ, ಸಾವಯವ ಕೃಷಿ, ನೈಸರ್ಗಿಕ ಕೃಷಿ, ಪರಿಸರ ಸ್ನೇಹಿ ಉತ್ಪನ್ನ- ದೇಸಿ ಬೀಜ ಸಂರಕ್ಷಣೆ, ನವೀಕರಿಸಬಹುದಾದ ಶಕ್ತಿ, ಜಾಗತಿಕ ಮಹತ್ವವುಳ್ಳ ಉತ್ಪನ್ನಗಳು ಸೇರಿದಂತೆ 300 ಮಳಿಗೆಗಳನ್ನು ಸ್ಥಾಪಿಸಲಾಗಿತ್ತು. ಕನ್ನಡದಲ್ಲಿ ರೈತ ಕಾರ್ಯಗಾರ, 15 ಸಿರಿಧಾನ್ಯ ಮತ್ತು ಆಹಾರ ಮಳಿಗೆಗಳಿದ್ದು, ಮೇಳದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ವೈವಿಧ್ಯಮಯ ತಿನಿಸುಗಳನ್ನು ಉಣಬಡಿಸುತ್ತಿದೆ.

ಉತ್ಪಾದಕರು – ಮಾರುಕಟ್ಟೆಗಾರರ ಸಭೆ :
ಸಿರಿಧಾನ್ಯ ಮೇಳದಲ್ಲಿ ವ್ಯಾಪಾರ ಒಫ್ಪಂದ, ರಫ್ತು ಸೇರಿದಂತೆ ಹೊಸ ಮಾರುಕಟ್ಟೆ ಅವಕಾಶಗಳನ್ನು ಸುಗಮಗೊಳಿಸಲು ಭಾರತ ಹಾಗೂ ಇತರ ದೇಶಗಳಾದ್ಯಂತ ಸಗಟು ಹಾಗೂ ಬೃಹತ್ ಮಾರುಕಟ್ಟೆದಾರರು ನೇರವಾಗಿ ರೈತರು ಮತ್ತು ಉತ್ಪಾದಕರೊಂದಿಗೆ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ.
ಇದಕ್ಕಾಗಿ ಉತ್ಪಾದಕರು – ಮಾರಾಟಗಾರರ ಸಭೆ ನಡೆಯುತ್ತಿದ್ದು, 200ಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ.

ಕರ್ನಾಟಕ ಪೆವಿಲಿಯನ್ ಸ್ಥಾಪನೆ :
ರಾಜ್ಯದ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ರಾಷ್ಟ್ರೀಯ ಹಾಗೂ ವಿಶ್ವ ಮಟ್ಟದಲ್ಲಿ ಪರಿಚಯಿಸಲು ಮೇಳದಲ್ಲಿ ಪ್ರತ್ಯೇಕ ಕರ್ನಾಟಕ ಪೆವಿಲಿಯನ್ ತೆರೆಯಲಾಗಿದೆ. ಇಲ್ಲಿ ಒಟ್ಟು 84 ಮಳಿಗೆಗಳನ್ನು ತೆರೆಯಲಾಗಿದೆ.

2021-22ನೇ ಸಾಲಿನಲ್ಲಿ 16.39 ಲಕ್ಷ ಹೆಕ್ಟೇರ್ ನಲ್ಲಿ ಸಿರಿಧಾನ್ಯ ಬೆಳೆ ಪ್ರದೇಶ :
2021-22ನೇ ಸಾಲಿನಲ್ಲಿ ರಾಜ್ಯದ ಸಿರಿಧಾನ್ಯ ಬೆಳೆಯುವ ಪ್ರದೇಶ 16.39 ಲಕ್ಷ ಹೆಕ್ಟೇರ್ ನಷ್ಟಾಗಿದೆ. ಅದರಲ್ಲಿ ರಾಗಿ – 8.46 ಲಕ್ಷ ಹೆಕ್ಟೇರ್, ಜೋಳ – 6.16, ಸಜ್ಜೆ – 1.48, ಕಿರುಧಾನ್ಯ/ಸಿರಿಧಾನ್ಯಗಳು – 0.29 ಲಕ್ಷ ಹೆಕ್ಟೇರ್ (ಹಾರಕ, ನವಣೆ, ಸಾಮೆ, ಊದಲು, ಕೊರಲು ಹಾಗೂ ಬರಗು) ಪ್ರದೇಶದಲ್ಲಿ ಇವುಗಳನ್ನು ಬೆಳೆಯಲಾಗಿದೆ.

WhatsApp Join our WhatsApp Channel
Previous Post

MilltTradeFair2023 | ವಿದೇಶದಂತೆ ಕೃಷಿ ಬೆಳೆ ಮುನ್ನೊಟ ವರದಿ ತಯಾರಿಸಿ : ಕೃಷಿ ಬೆಲೆ ಆಯೋಗಕ್ಕೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚನೆ

Next Post

SSC EXAMS 2023 | ಕನ್ನಡದಲ್ಲೂ ಎಸ್ ಎಸ್ ಸಿ ಪರೀಕ್ಷೆ ಬರೆಯಲು ಅವಕಾಶ : 11409 ಹುದ್ದೆಗಳಿಗೆ ಅಧಿಸೂಚನೆ ; ಹೇಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ

Next Post
ಸಾಂದರ್ಭಿಕ ಚಿತ್ರ

SSC EXAMS 2023 | ಕನ್ನಡದಲ್ಲೂ ಎಸ್ ಎಸ್ ಸಿ ಪರೀಕ್ಷೆ ಬರೆಯಲು ಅವಕಾಶ : 11409 ಹುದ್ದೆಗಳಿಗೆ ಅಧಿಸೂಚನೆ ; ಹೇಗೆ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಮಾಹಿತಿ

ಬಿಡಿಎ ಕೇಂದ್ರ ಕಚೇರಿ ಚಿತ್ರ

BDA NEWS | ಡಾ.ಕೆ.ಶಿವರಾಮ ಕಾರಂತ ಬಡಾವಣೆಯಲ್ಲಿ ಕಟ್ಟಡ ಸಕ್ರಮೀಕರಣಕ್ಕೆ ಅರ್ಜಿ ಸಲ್ಲಿಸಲು ಜ.25ರ ಗಡುವು

Please login to join discussion

Like Us on Facebook

Follow Us on Twitter

Recent News

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026
Bengaluru Wire

"ಬೆಂಗಳೂರು ವೈರ್" ಕನ್ನಡದ ಆನ್ ಲೈನ್ ವೆಬ್ ನ್ಯೂಸ್ ಪೋರ್ಟಲ್. ರಾಜಧಾನಿ ಬೆಂಗಳೂರು ಕೇಂದ್ರಿಕೃತ ಸುದ್ದಿಗಳಿಗೆ ಆದ್ಯತೆ ಇಟ್ಟುಕೊಂಡು ನಾಡಿನ ಕನ್ನಡ ನೆಲ- ಜಲ, ಭಾಷೆ, ಸ್ವಾಭಿಮಾನ, ಜನರ ಆಸಕ್ತಿ, ಹಿತಾಸಕ್ತಿ ದೃಷ್ಟಿಯಿಟ್ಟುಕೊಂಡು ವೃತ್ತಿಪರ ಪತ್ರಕರ್ತರಿಂದ ನಡೆಸುತ್ತಿರುವ ವೆಬ್ ನ್ಯೂಸ್ ಪೋರ್ಟಲ್.

Browse by Category

  • Bengaluru Focus
  • BW Special
  • Crime
  • Life Style
  • News Wire
  • Others
  • Photo Gallery
  • Public interest
  • sponsored
  • Uncategorized
  • Video

KSDL News | ಕೆಎಸ್‌ಡಿಎಲ್ ಇತಿಹಾಸದಲ್ಲೇ ಅಭೂತಪೂರ್ವ ದಾಖಲೆ: ₹2,016 ಕೋಟಿ ವಹಿವಾಟು, ₹507 ಕೋಟಿ ಲಾಭ

April 28, 2026

BW SPECIAL | ಜಾತಿಗಣತಿ ಸಮೀಕ್ಷಕರಿಗೆ ಸಂಪೂರ್ಣವಾಗಿ ಸಿಕ್ಕಿಲ್ಲ ಗೌರವ ಧನ: ಈಗಿನ ಜನಗಣತಿ ಕಾರ್ಯಕ್ಕೆ ಬರಲು ಹಿಂದೇಟು? ಉಳಿದ ಅನುದಾನದ ಹಣ ಎಲ್ಲಿ ಹೋಯ್ತು?

April 28, 2026

ಕೆ.ಎ.ಎಸ್. ಅಧಿಕಾರಿಗಳ ಸಂಘದ ಕಟ್ಟಡಕ್ಕೆ ಆಧುನಿಕ ಸ್ಪರ್ಶ: ₹15.23 ಕೋಟಿ ವೆಚ್ಚದಲ್ಲಿ ನವೀಕೃತಗೊಂಡ ಆಡಳಿತ ಸೌಧ

April 27, 2026
  • About
  • Privacy & Policy
  • Disclaimer
  • Contact
  • Advertise With Us

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

error: Content is protected !!
No Result
View All Result
  • Home
  • News Wire
  • Bengaluru Focus
  • Public interest
  • BW Special
  • Life Style
  • Photo Gallery
  • Video

© 2023 All Rights Reserved ಬೆಂಗಳೂರು ವೈರ್‌ | Web Designed by Karnatakabest.com

Join the Group