GRUHA JYOTHI SCHEME FAQ | ಗೃಹ ಜ್ಯೋತಿ ಯೋಜನೆಗೆ ಜೂನ್ 15 ರಿಂದ ಅರ್ಜಿ ಆಹ್ವಾನ: ಹೊಸ ಮನೆ ಕಟ್ಟಿದವರಿಗೆ ಹೊಸ ಯೋಜನೆ ಅನ್ವಯವಾಗುತ್ತಾ? ಸರಾಸರಿ ಬಳಕೆಗಿಂತ ಹೆಚ್ಚು ವಿದ್ಯುತ್ ಬಳಸಿದರೆ ಏನಾಗುತ್ತೆ?
ಬೆಂಗಳೂರು, ಜೂ.7 www.bengaluruwire.com : ಗೃಹ ಜ್ಯೋತಿ ಯೋಜನೆ ಜಾರಿಗೆ ಎಲ್ಲಾ ಸಿದ್ದತೆ ಕೈಗೊಳ್ಳಲಾಗಿದ್ದು, ಒಟ್ಟು ಅಂದಾಜು ಸರಾಸರಿ 13 ಸಾವಿರ ಕೋಟಿ ವೆಚ್ಚವಾಗಲಿದೆ ಎಂದು ಇಂಧನ...
























