ಒಂದು ಸುದ್ದಿ ಪತ್ರಿಕೆಗಳು, ಟಿವಿ ಚಾನಲ್ ಗಳನ್ನು ನೆಡಸುವುದು ಎಷ್ಟು ಕಷ್ಟ ಎಂಬುದು ಆ ಮಾಧ್ಯಮ ಸಂಸ್ಥೆಯನ್ನು ಕಟ್ಟಿದವರಿಗೆ ತಿಳಿದಿರುತ್ತದೆ. ಅದೇ ರೀತಿ ಹೊಸ ತಲೆಮಾರಿನ ಕನ್ನಡ ಡಿಜಿಟಲ್ ವೆಬ್ ನ್ಯೂಸ್ ಪೋರ್ಟಲ್ ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬರುತ್ತಿದೆ. ಈ ಮಾಧ್ಯಮವು ಕನ್ನಡಕ್ಕೆ ಹೊಸತು. ಹಾಗಾಗಿ ಹೊಸತನ್ನು ಕಲಿಯುತ್ತಲೇ, ಸುದ್ದಿ ಮೌಲ್ಯಗಳನ್ನು ಕಾಯ್ದುಕೊಂಡು ಜನರಿಗೆ ವಾಸ್ತವವಾದ, ನಿಖರವಾದ ಹಾಗೂ ಜನೋಪಯೋಗಿ ಮಾಹಿತಿಗಳನ್ನು ನೀಡುತ್ತಾ ಬರುವುದು ಈಗಿನ ನಕಲಿ ಸುದ್ದಿ ಹಾವಳಿಗಳ ಯುಗದಲ್ಲಿ ಸವಾಲಾಗಿದೆ. ಈ ದಿಶೆಯಲ್ಲಿ ನಾವು ನಿಖರ ಮತ್ತು ಖಚಿತ ಸುದ್ದಿಗಳನ್ನು ಓದುಗರಿಗೆ ನೀಡುತ್ತಾ ಈ ಸವಾಲನ್ನು ಮೆಟ್ಟಿ ನಿಂತಿದ್ದೇವೆ. ಓದುಗರ ಹಿತ ಕಾಯುವುದು ‘ಬೆಂಗಳೂರು ವೈರ್’ ನ ಮೊದಲ ಆದ್ಯತೆಯಾಗಿದೆ.
4ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ‘ಬೆಂಗಳೂರು ವೈರ್’ ನಲ್ಲಿ ಈ ಅವಧಿಯಲ್ಲಿ ಪ್ರಕಟಗೊಂಡ ಜನರ ಗಮನ ಸೆಳೆದ ಕೆಲವು ಪ್ರಮುಖ ವಿಶೇಷ ವರದಿಗಳು ಈ ಕೆಳಗಿನಂತಿದೆ. ಇವುಗಳನ್ನು ತಪ್ಪದೇ ಓದಿ, ಬೇರೆಯವರಿಗೂ ಈ ಸುದ್ದಿಯ ಲಿಂಕ್ ಅನ್ನು ಕಳುಹಿಸಿ :
1) BW SPECIAL | ಬಿಬಿಎಂಪಿ ವೃಂದ ಮತ್ತು ನೇಮಕಾತಿ ನಿಯಮಾವಳಿ, ನಿಯೋಜನಾ ನೀತಿ ಉಲ್ಲಂಘಿಸಿ ನಗರ ಯೋಜನೆ ವಿಭಾಗದಲ್ಲಿ “ಡೆಪ್ಯೂಟೇಷನ್ ದಂಧೆ”: ಇಲ್ಲಿದೆ ದಾಖಲೆ
2) BW SPECIAL | BDA PRR Project | ಬಿಡಿಎ ಪಿಆರ್ ಆರ್ ರಸ್ತೆ ಯೋಜನೆಗೆ ಹುಡ್ಕೋದಿಂದ 27000 ಕೋಟಿ ರೂ. ಸಾಲಕ್ಕೆ ಒಪ್ಪಿಗೆ
3) BW SPECIAL | ಇಲ್ಲಿ ಮೂಗು ಮುಚ್ಚಿ ತಿಂಡಿ ತಿನ್ನಿ!! ಇದು ವಿವಿ ಪುರಂ Food Street : ಅವ್ಯವಸ್ಥೆಯ ಅಗರವಾಗಿದೆ ನವೀಕರಣವಾದ ತಿಂಡಿ ಬೀದಿ
4) BW SPECIAL |ಕರ್ನಾಟಕದಲ್ಲಿ ಇನ್ನೂ ಸೆಟ್ಟಾಗದ ಕುಸುಮ್-ಬಿ ಸೌರ ಕೃಷಿ ಪಂಪ್ ಸೆಟ್ : ಅರ್ಜಿ ಹಾಕಿ 9 ತಿಂಗಳಾದರೂ ರೈತರ ಅಹವಾಲು ಕೇಳೋರಿಲ್ಲ!!
5) BW SPECIAL | ರಾಜ್ಯದ ನೂತನ 7 ವಿವಿಗಳಿನ್ನೂ ಅತಂತ್ರ ಸ್ಥಿತಿಯಲ್ಲಿ : ಯುಜಿಸಿ ಮಾನ್ಯತೆ ಇದ್ರೂ ಸರ್ಕಾರದಿಂದ ಬಿಡುಗಡೆಯಾಗಿಲ್ಲ ಬಿಡಿಗಾಸು
6) BW SPECIAL | ಮಹಾ ಕುಂಭಮೇಳದ ರಾಜಸ್ನಾನಕ್ಕೆ ಸಿದ್ದಗೊಳ್ಳುತ್ತಿದೆ ಪ್ರಯಾಗ್ ರಾಜ್ : ವಿಶ್ವದ ಅತಿದೊಡ್ಡ ಧಾರ್ಮಿಕ ಸಮ್ಮಿಲನದ ಮಹತ್ವೇನು?
7) BW SPECIAL | ಬೆಂಗಳೂರಿನಲ್ಲಿ 2312 ಅನಧಿಕೃತ ಕಟ್ಟಡಗಳ ಪತ್ತೆಹಚ್ಚಿದ ಬಿಬಿಎಂಪಿ : ಮುಂದುವರೆದ ಸಮೀಕ್ಷೆ
8) BW SPECIAL | ಕೋಲ್ಡ್ ಸ್ಟೋರೇಜ್ ಸೇರಿದ ಬಿಡಿಎ ಕೆಂಪೇಗೌಡ ಲೇಔಟ್ ಕಾಮಗಾರಿ!! : ಅರ್ಜಿ ಸಮಿತಿ ಗಡುವು ಪಾಲಿಸಲು ವಿಫಲ
9) BW SPECIAL | ಬಿಬಿಎಂಪಿ ಗುತ್ತಿಗೆದಾರರಿಗೆ ಶೇ.100ರಷ್ಟು ಪಾವತಿಯಾಗದ ಮೊತ್ತವೇ 3127 ಕೋಟಿ ರೂ.!!!
10) BW SPECIAL | Tungabhadra Dam Situation | ತುಂಗಭದ್ರ ಅಣೆಕಟ್ಟು ಅವಘಡ : ಕಳೆದ 10 ವರ್ಷಗಳ ಸರಾಸರಿಗಿಂತ ಈಗಿನ ನೀರಿನ ಹೊರಹರಿವು 37,693 ಕ್ಯೂಸೆಕ್ಸ್ ಹೆಚ್ಚಳ
11) BW SPECIAL | PALIKE BAZAR | ಹೆಸರಿಗೆ ವಿಜಯನಗರದಲ್ಲಿದೆ ಎಸಿ ಪಾಲಿಕೆ ಬಜಾರ್ : ಮೂಲ ಸೌಕರ್ಯವಿಲ್ಲದೆ ಉದ್ಘಾಟನೆಯಾಗುತ್ತಾ ಭೂಗತ ಮಾರ್ಕೆಟ್?
12) BW SPECIAL | BDA KEMPEGOWDA LAYOUT | ಕೆಂಪೇಗೌಡ ಬಡಾವಣೆ ನಿವೇಶನ : ಮನೆ ಕಟ್ಟಲು ಬಿಡಿಎನಿಂದ ಹೆಚ್ಚುವರಿ ಶುಲ್ಕ ವಸೂಲಿಗೆ ಮಾಲೀಕರ ವಿರೋಧ
13) BW SPECIAL | BESCOM Electric Poles | ಬೆಂಗಳೂರು : ವಿದ್ಯುತ್ ಕಂಬದ ಮೇಲೆ ಹಾಕಲಾಗಿದ್ದ 762 ಕಿ.ಮೀ ಉದ್ದದ ಅನಧಿಕೃತ ಕೇಬಲ್ ಕಡಿತ : ಕೇಬಲ್ ಮಾಫಿಯಾಕ್ಕೆ ಚುರುಕು ಮುಟ್ಟಿಸಿದ ಬೆಸ್ಕಾಂ
14) BW SPECIAL | BDA Chairman Room High-tech Renovation | ಆರ್ಥಿಕ ದುಸ್ಥಿತಿ ಮಧ್ಯೆ ಬಿಡಿಎ ಅಧ್ಯಕ್ಷರ ಕೊಠಡಿಗೆ ಐಷಾರಾಮಿ ನವೀಕರಣ ಬೇಕಿತ್ತಾ?: 40 ಲಕ್ಷ ರೂ. ಕಾಮಗಾರಿಗೆ ಟೆಂಡರ್ ಇಲ್ಲ ; ಕಾನೂನು ಉಲ್ಲಂಘಿಸಿ ನವೀಕರಣ?
15) BW SPECIAL | BDA Revised Master Plan –2041 | ಬಿಡಿಎ ನಿಂದ ಬೆಂಗಳೂರಿನ ಪರಿಷ್ಕೃತ ಮಾಸ್ಟರ್ ಪ್ಲಾನ್-2041 ತಯಾರಿಗೆ ಮೊದಲ ಹೆಜ್ಜೆ : ದ್ರೋಣ್ ಸರ್ವೇ ಮೂಲಕ ನಗರದ 3ಡಿ ಮಾಡೆಲ್!!
16) BW SPECIAL | KTTP Act Violations | ಬಿಬಿಎಂಪಿ ಶಾಲಾ- ಕಾಲೇಜಿನ ವಾರ್ಷಿಕೋತ್ಸವ, ಪ್ರವಾಸದಲ್ಲೂ ಹಣ ದುರ್ಬಳಕೆ? : ಕೆಟಿಟಿಪಿ ಕಾಯ್ದೆ ಉಲ್ಲಂಘಿಸಿದ 33 ಶಿಕ್ಷಕರಿಗೆ ಶೋಕಾಸ್ ನೋಟಿಸ್!!
17) BW SPECIAL | ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಅವ್ಯವಸ್ಥೆ : 15 ವರ್ಷ ಸೇವೆ ಸಲ್ಲಿಸಿದರೂ ವೃಂದ ಬದಲಾವಣೆ, ಬಡ್ತಿಯಿಲ್ಲದೆ ಸೊರಗಿದ 120 ಟೈಪಿಸ್ಟ್ ಗಳು
18) BW SPECIAL | ಗಾಂಧಿನಗರದಲ್ಲಿ 80 ಕೋಟಿ ರೂ. “ಮಲ್ಟಿಲೆವೆಲ್ ಗೋಲ್ ಮಾಲ್” ಪಾರ್ಕಿಂಗ್ ಪ್ರಾಜೆಕ್ಟ್ : ಕಾಂಟ್ರಾಕ್ಟರ್ ಗೆ ವಿಧಿಸಿದ್ದ 8.38 ಕೋಟಿ ರೂ. ದಂಡ ಆದೇಶ ರದ್ದಾಗಿದ್ದು ಹೇಗೆ? ಇಲ್ಲಿ ಅಧಿಕಾರ ದುರುಪಯೋಗವಾಗಿದ್ಯಾ?
19) BW SPECIAL | Bangalore Water Supply Analysis | ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಸಂಕಷ್ಟ : ಬೇಸಿಗೆಯಲ್ಲಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ; ಟ್ಯಾಂಕರ್ ಮಾಫಿಯಾಕ್ಕೆ ಹಬ್ಬದೂಟ
20) BW Special | Karnataka Govt. News | ನಿವೃತ್ತ ಸರ್ಕಾರಿ ಅಧಿಕಾರಿಗಳಿಗೆ ಶಾಕ್ : ವಿವಿಧ ಇಲಾಖೆ, ನಿಗಮ-ಮಂಡಳಿ ಗಂಜಿ ಕೇಂದ್ರಗಳಿಂದ ಬಿಡುಗಡೆಗೆ ಸಿಎಂ ಖಡಕ್ ಸೂಚನೆ : ಸರ್ಕಾರಿ ನೌಕರರಿಗೆ ಬಂಪರ್
ಬೆಂಗಳೂರು ವೈರ್ 4ನೇ ವರ್ಷದಲ್ಲಿ ಕೈಗೊಂಡ ರಿಯಾಲಿಟಿ ಚೆಕ್ ಸ್ಟೋರಿಗಳ ವಿವರ ಹೀಗಿದೆ :
1) BW REALITY CHECK | ಕುಂದಾಪುರ ರೈಲು ನಿಲ್ದಾಣಕ್ಕೆ ಸಾರ್ವಜನಿಕ ಸಾರಿಗೆ ಕೊರತೆ : ಖಾಸಗಿ ಆಟೋ- ಟ್ಯಾಕ್ಸಿಗಳದ್ದೇ ದರ್ಬಾರ್!!
2) BW Reality Check | Karnataka Guest House | ಮಂತ್ರಾಲಯದಲ್ಲಿ ಕರ್ನಾಟಕದ ಲೋಕೋಪಯೋಗಿ ಕಾಂಟ್ರಾಕ್ಟರ್ ಮಹಾತ್ಮೆ : ಮುಜರಾಯಿ ಇಲಾಖೆ ಕಳಪೆ ಅತಿಥಿಗೃಹ ಕಟ್ಟಡ ನಿರ್ಮಾಣದಲ್ಲಿ ಕೋಟಿ ಕೋಟಿ ಲೂಟಿ ಶಂಕೆ!!
3) BW REALITY CHECK | Arathi Ukkada Maramma Temple | ಮಂಡ್ಯ : “ಚಂದ್ರ” ನ ಅಂದಾ ದರ್ಬಾರಿಗೆ ದಂಗಾದಳು ಆರತಿ ಉಕ್ಕಡದ ಅಹಲ್ಯದೇವಿ ಮಾರಮ್ಮ!!
4) BW Reality Check | BBMP E-Toilets Missing | ಬೆಂಗಳೂರಿನಲ್ಲಿ 68 ಇ-ಟಾಯ್ಲೆಟ್ ಗಳು ಮಿಸ್ಸಿಂಗ್ : ಸಾರ್ವಜನಿಕ ಶೌಚಾಲಯವನ್ನು ಹುಡುಕಿಕೊಡಿ ಎಂದು ಎಂಜಿನಿಯರ್ ಗಳಿಗೆ ಪತ್ರ ಬರೆದ ಘನತ್ಯಾಜ್ಯ ನಿರ್ವಹಣಾ ವಿಭಾಗ!!