ಬೆಂಗಳೂರು, ಆ.08 www.bengaluruwire.com : ರಾಜಧಾನಿ ಬೆಂಗಳೂರಿನ ಹಳೆಯ ಏರಿಯಾಗಳಲ್ಲಿ ಒಂದಾಗಿರುವ ವಿಜಯನಗರ (Vijayanagar) ಮುಖ್ಯ ರಸ್ತೆಯಲ್ಲಿ 2017ರಲ್ಲಿ ಬೀದಿಬದಿಯ ವ್ಯಾಪಾರಿಗಳಿಗಾಗಿ ಈ ಭೂಗತ ಮಾರುಕಟ್ಟೆ (Underground Market) ಕಾಮಗಾರಿ ಆರಂಭಿಸಿ 2024 ಆಗಸ್ಟ್ ತಿಂಗಳ ತನಕವೂ ಕಾಮಗಾರಿ ಮಾಡುತ್ತಿದ್ದರೂ ಇನ್ನೂ ಮುಗಿದಿಲ್ಲ. ಅಂದರೆ 80 ನೆಲಮಾಳಿಗೆ ಅಂಗಡಿ ಕಟ್ಟಲು ಬರೋಬ್ಬರಿ 8 ವರ್ಷ ಬೇಕಾಯಿತು. ಇದೀಗ ಪಾಲಿಕೆ ಬಜಾರ್ (Palike Bazar) ಮಾರುಕಟ್ಟೆ ಅಂತಿಮ ಹಂತದಲ್ಲಿದೆ. ಈ ಪಾಲಿಕೆ ಬಜಾರ್ ಹೇಗಿದೆಯೆಂದರೆ ಹೊಟ್ಟೆಗೆ ಹಿಟ್ಟಿಲ್ಲ ಜುಟ್ಟಿಗೆ … Continue reading BW SPECIAL | PALIKE BAZAR | ಹೆಸರಿಗೆ ವಿಜಯನಗರದಲ್ಲಿದೆ ಎಸಿ ಪಾಲಿಕೆ ಬಜಾರ್ : ಮೂಲ ಸೌಕರ್ಯವಿಲ್ಲದೆ ಉದ್ಘಾಟನೆಯಾಗುತ್ತಾ ಭೂಗತ ಮಾರ್ಕೆಟ್?
Copy and paste this URL into your WordPress site to embed
Copy and paste this code into your site to embed