BW SPECIAL | BESCOM Electric Poles | ಬೆಂಗಳೂರು : ವಿದ್ಯುತ್ ಕಂಬದ ಮೇಲೆ ಹಾಕಲಾಗಿದ್ದ 762 ಕಿ.ಮೀ ಉದ್ದದ ಅನಧಿಕೃತ ಕೇಬಲ್  ಕಡಿತ : ಕೇಬಲ್ ಮಾಫಿಯಾಕ್ಕೆ ಚುರುಕು ಮುಟ್ಟಿಸಿದ ಬೆಸ್ಕಾಂ

ಬೆಂಗಳೂರು, ಜು.15 www.bengaluruwire.com : ರಾಜಧಾನಿ ಬೆಂಗಳೂರಿನಲ್ಲಿ ಇಂಟರ್ ನೆಟ್, ಮೊಬೈಲ್ ಬಳಕೆ ಹೆಚ್ಚಾದಂತೆ ಹಾಗೂ ಸೇವೆಯಲ್ಲಿ ಅಂತರ್ಜಾಲದ ವೇಗ ಜಾಸ್ತಿಯಾದಂತೆ ಸಾರ್ವಜನಿಕ ಸ್ಥಳಗಳಲ್ಲಿ ಸಿಕ್ಕ ಸಿಕ್ಕ ಕರೆಂಟ್ ಕಂಬ, ಮರಗಿಡ, ಕಟ್ಟಡಗಳ ಮೇಲೆಲ್ಲಾ ಒಎಫ್ ಸಿ ಕೇಬಲ್, ಡಾಟಾ ಮತ್ತು ಡಿಶ್ ಕೇಬಲ್ ಗಳ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬೆಸ್ಕಾಂ ನಗರದಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳ ಮೇಲೆ ಹಾಕಲಾಗಿದ್ದ 821 ಕಿ.ಮೀ ಅನಧಿಕೃತ ಕೇಬಲ್ ಗಳನ್ನು ಗುರ್ತಿಸಿ ಆ ಪೈಕಿ 761.71 ಕಿ.ಮೀ … Continue reading BW SPECIAL | BESCOM Electric Poles | ಬೆಂಗಳೂರು : ವಿದ್ಯುತ್ ಕಂಬದ ಮೇಲೆ ಹಾಕಲಾಗಿದ್ದ 762 ಕಿ.ಮೀ ಉದ್ದದ ಅನಧಿಕೃತ ಕೇಬಲ್  ಕಡಿತ : ಕೇಬಲ್ ಮಾಫಿಯಾಕ್ಕೆ ಚುರುಕು ಮುಟ್ಟಿಸಿದ ಬೆಸ್ಕಾಂ