ಚಿರತೆ ರಸ್ತೆ ದಾಟುತ್ತಿರುವ ಸಿಸಿಟಿವಿ ದೃಶ್ಯ
ಬೆಂಗಳೂರಿನ ಬೇಗೂರು ರಸ್ತೆ ಅಪಾರ್ಟ್ ಮೆಂಟ್ ಬಳಿ ಶನಿವಾರ ಬೆಳಗಿನ ಜಾವ (ಜ.23) ಚಿರತೆಯೊಂದು ರಸ್ತೆ ದಾಟುತ್ತಿರುವ ದೃಶ್ಯ ಸಿಸಿಟಿವಿ ದೃಶ್ಯ ಸೆರೆಯಾಗಿದೆ. ಇದರಿಂದ ಸುದ್ದಿ ತಿಳಿದ ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸ್ಥಳೀಯ ನಿವಾಸಿಗಳು ಮನೆಯಲ್ಲಿಯೇ ಇರುವಂತೆ ಸಲಹೆ ನೀಡಲಾಗಿದೆ.