Namma Metro News | ನಾಯಂಡನಹಳ್ಳಿ – ಕೆಂಗೇರಿ ನೂತನ ಮೆಟ್ರೋ ಮಾರ್ಗದಲ್ಲಿ ರೈಲ್ವೆ ಸುರಕ್ಷತಾ ಆಯುಕ್ತರಿಂದ ಪರಿಶೀಲನೆ
ಬೆಂಗಳೂರು, (www.bengaluruwire.com): ನಾಯಂಡಹಳ್ಳಿಯಿಂದ- ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ವಾಣಿಜ್ಯ ಸಂಚಾರ ಶುರು ಮಾಡಲು ನಮ್ಮ ಮೆಟ್ರೋ ಸಕಲ ಸಿದ್ದತೆ ನಡೆಸಿದೆ. ಈಗಾಗಲೇ ಮಾರ್ಗ ಸಂಪೂರ್ಣ ರೆಡಿಯಾಗಿದೆ. ಇನ್ನೇನು ...























