Ksheera Samruddhi Sahakari Bank | ರಾಜ್ಯದಲ್ಲಿ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಗೆ ಚಾಲನೆ ನೀಡಿದ ಕೇಂದ್ರ ಸಹಕಾರ ಸಚಿವ ಅಮಿತ್ ಷಾ

ಬೆಂಗಳೂರು, (www.bengaluruwire.com) : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ನಂದಿನಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಶುಕ್ರವಾರ ಅಧಿಕೃತವಾಗಿ ಉದ್ಘಾಟನೆಯಾಗಿದೆ. ನಗರದಲ್ಲಿ ಸಹಕಾರ ಇಲಾಖೆ ...

ಬಿಬಿಎಂಪಿ ಕೇಂದ್ರ ಕಚೇರಿ ಚಿತ್ರ

BBMP Night Budget 2022-23 | ಬೆಂಗಳೂರಿಗರು ರಾತ್ರಿಯ ನಿದ್ದೆಗೆ ಜಾರಿದಾಗ ಮಂಡನೆಯಾಗಿತ್ತು ಬಿಬಿಎಂಪಿ ಬಜೆಟ್ 2022-23….!

ಬೆಂಗಳೂರು, (www.bengaluruwire.com) : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP)ಯ 2022-23ನೇ ಸಾಲಿನ ಪಾಲಿಕೆ ಬಜೆಟ್ ಅನ್ನು 2020-21ನೇ ಸಾಲಿನ ಆರ್ಥಿಕ ವರ್ಷ ಪೂರ್ಣಗೊಳ್ಳುವ ಕೊನೆಯ ದಿನವಾದ ...

ಬಂಗಾರದ ಮನುಷ್ಯ ಚಿತ್ರದ ದೃಶ್ಯ

50 Years For Bangarada Manushya Film | “ಬಂಗಾರದ ಮನುಷ್ಯ”ನಿಗೆ ಸ್ವರ್ಣ ಸಂಭ್ರಮ – ಹಲವು ದಾಖಲೆಗಳನ್ನು ಬರೆದಿದ್ದ ಡಾ.ರಾಜ್ ಸಿನಿಮಾ

ಎರಡು ವರ್ಷಗಳ ದಾಖಲೆ ಪ್ರದರ್ಶನ ಕಂಡ ಬಂಗಾರದ ಮನುಷ್ಯ ಚಿತ್ರಕ್ಕೆ ಇಂದು ಚಿನ್ನದ ಹಬ್ಬದ ಸಂಭ್ರಮ. ಇಂದಿಗೆ ಐವತ್ತು ವರ್ಷಗಳ ಹಿಂದೆ 1972ರ ಮಾರ್ಚ್ 31ರಂದು ಬೆಂಗಳೂರಿನಲ್ಲಿ ...

ಸಾಂದರ್ಭಿಕ ಚಿತ್ರ

Youth Investments Risk In Stock Market | ಷೇರ್ ಮಾರ್ಕೇಟ್ ಬಗ್ಗೆ ತಿಳಿದುಕೊಳ್ಳದೇ ಹೂಡಿಕೆ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ ಯುವಕರು : ಹೂಡಿಕೆ ಮಾಡುವ ಮುಂಚೆ ಈ ಲೇಖನ ಓದಿ

ದೇಶದ ಸೆನ್ಸೆಕ್ಸ್ ಮಾರ್ಚ್ 2020ರಿಂದ ಒಂದೂವರೆ ವರ್ಷದಲ್ಲಿ 2.5 ಪಟ್ಟು ಜಿಗಿದಿದೆ |ಷೇರು ಮಾರುಕಟ್ಟೆ ಈ ಅಸಾಧಾರಣ ಏರಿಕೆ  ಯುವಕರು, ಕಾಲೇಜು ವಿದ್ಯಾರ್ಥಿಗಳು ಸುಲಭ ಹಣ ಮಾಡುವ ...

ರಾಜ್ಯದ ‘ಬಹುರೂಪಿ’ ಪ್ರಕಾಶನಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿಯ ಗರಿ

ಬೆಂಗಳೂರು, (www.bengaluruwire.com) : ಬಹುರೂಪಿ ಪ್ರಕಾಶನದ 'ಅಕ್ಕಯ್' ಕೃತಿಗೆ 'ಪ್ರಕಟಣೆಯ ಉತ್ಕೃಷ್ಟತೆ'ಗಾಗಿ ಎರಡು ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿದೆ. ಪ್ರಕಟಣಾ ಪ್ರಪಂಚದ ದೊಡ್ಡ ಸಂಸ್ಥೆಯಾದ 'ಪಬ್ಲಿಷಿಂಗ್ ನೆಕ್ಸ್ಟ್' ...

Page 622 of 719 1 621 622 623 719

Welcome Back!

Login to your account below

Retrieve your password

Please enter your username or email address to reset your password.

Add New Playlist

error: Content is protected !!