BS Yediyurappa Shikaripura Assembly | ಪುತ್ರ ವಾತ್ಸಲ್ಯಕ್ಕೆ ಕಟ್ಟುಬಿದ್ದ ಬಿ.ಎಸ್.ಯಡಿಯೂರಪ್ಪ : ಶಿಕಾರಿಪುರ ಕ್ಷೇತ್ರವನ್ನು ವಿಜಯೇಂದ್ರಗೆ ಬಿಟ್ಟುಕೊಡಲು ನಿರ್ಧಾರ – ಸಕ್ರಿಯ ರಾಜಕಾರಣಕ್ಕೆ ಬಿಎಸ್ ವೈ ಗುಡ್ ಬೈ?
ಶಿಕಾರಿಪುರ, ಜು.22 www.bengaluruwire.com : ರಾಜ್ಯದಲ್ಲಿ ಕಮಲ ಪಕ್ಷ ಖಾತೆ ತೆರೆಯಲು ಪ್ರಮುಖ ಪಾತ್ರವಹಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಪುತ್ರ ವಿಜಯೇಂದ್ರ ಅವರಿಗೆ 1983ರಿಂದಲೂ ...























