ಯುದ್ಧದ ಭೀತಿ ನಡುವೆ, ಹಾರ್ಮುಜ್ ಜಲಸಂಧಿ ದಾಟಿ ಭಾರತ ತಲುಪಿದ ಎಲ್‌ಪಿಜಿ ಟ್ಯಾಂಕರ್, ನಿರಾಳವಾದ ಇಂಧನ ವಲಯ
ನವದೆಹಲಿ, ಮೇ.17 www.bengaluruwire.com: ಮಧ್ಯಪ್ರಾಚ್ಯದಲ್ಲಿ ಜಾಗತಿಕ ಯುದ್ಧದ ಭೀತಿ ಮತ್ತು ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದರೂ, ಭಾರತಕ್ಕೆ ಎಲ್‌ಪಿಜಿ (LPG) ಹಾಗೂ ಕಚ್ಚಾ ತೈಲ ಪೂರೈಕೆ ...






















