Metro News | ಬೆಂಗಳೂರು ಮೆಟ್ರೋ ರೈಲಲ್ಲಿ ಮೊದಲ ಬಾರಿಗೆ ಯಕೃತ್ತು ಸಾಗಣೆ: ಜೀವ ಉಳಿಸುವ ಕಾರ್ಯಾಚರಣೆಗೆ ಕ್ಷಿಪ್ರ ನೆರವು
ಬೆಂಗಳೂರು, ಆ.02 www.bengaluruwire.com : ನಗರದಲ್ಲಿ ಮೊದಲ ಬಾರಿಗೆ, ನವಜೀವ ನೀಡುವ ಮಹತ್ವದ ಪ್ರಯತ್ನದಲ್ಲಿ, ನಮ್ಮ ಮೆಟ್ರೋ ದೇಣಿಗೆಯಾಗಿ ಬಂದ ಯಕೃತ್ತನ್ನು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಸಾಗಿಸಲು ...
























