AI Effects On Jobs | ಎಐ ಮತ್ತು ಉದ್ಯೋಗ: ಮೈಕ್ರೋಸಾಫ್ಟ್ ವರದಿಯಲ್ಲಿನ ಆಘಾತಕಾರಿ ಮಾಹಿತಿ ಏನು?!!
ಮೈಕ್ರೋಸಾಫ್ಟ್ ಅಧ್ಯಯನವೊಂದರ ವರದಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್‌ನಿಂದ (AI) ಅಪಾಯದಲ್ಲಿರುವ 40 ಉದ್ಯೋಗಗಳನ್ನು ಪಟ್ಟಿ ಮಾಡಿದ್ದು, ಇದು ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ವಿಶೇಷವಾಗಿ ಲೇಖಕರು, ಅನುವಾದಕರು, ಇತಿಹಾಸಕಾರರು, ಮತ್ತು ...
























