GST News | 21.64 ಕೋಟಿ ರೂ. ಜಿಎಸ್‌ಟಿ ವಂಚನೆ ಪ್ರಕರಣ ಪತ್ತೆ: ದಾವಣಗೆರೆಯಲ್ಲಿ ‘ನಕಲಿ ಇನ್‌ವಾಯ್ಸ್’ ಜಾಲ ಭೇದಿಸಿದ ಡಿಜಿಜಿಐ
ಬೆಳಗಾವಿ, ಅ.18 www.bengaluruwire.com : ವಾಣಿಜ್ಯ ತೆರಿಗೆ ಗುಪ್ತಚರ ನಿರ್ದೇಶನಾಲಯದ (DGGI) ಬೆಳಗಾವಿ ಪ್ರಾದೇಶಿಕ ಘಟಕವು ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಜಿಎಸ್‌ಟಿ ...























