ಬಸವನಗುಡಿ ಕಡಲೆಕಾಯಿ ಪರಿಷೆ ಈ ಬಾರಿ ಐದು ದಿನಗಳಿಗೆ ವಿಸ್ತರಣೆ: ನವೆಂಬರ್ 17 ರಿಂದ ಪರಿಷೆ ಆರಂಭ
ಬೆಂಗಳೂರು, ಅ.24 www.bengaluruwire.com : ಐತಿಹಾಸಿಕ ಪ್ರಸಿದ್ಧ ಮತ್ತು ರಾಜಧಾನಿ ಬೆಂಗಳೂರಿನ ಹೆಮ್ಮೆಯ 'ಕಡಲೆಕಾಯಿ ಪರಿಷೆ' ಈ ವರ್ಷ ಅಭೂತಪೂರ್ವ ವಿಸ್ತರಣೆಗೆ ಸಿದ್ಧವಾಗಿದ್ದು, ಕೇವಲ ಎರಡು ದಿನಗಳ ...























