ಸುರಂಗ ರಸ್ತೆ ನಿರ್ಮಾಣ: ಸ್ಯಾಂಕಿ ಕೆರೆಗೆ ಧಕ್ಕೆ, ನಗರ ಪರಿಸರ ಹಾಳುಗೆಡವುತ್ತಿದೆ ಕಾಂಗ್ರೆಸ್: ಆರ್. ಅಶೋಕ ಆಕ್ರೋಶ
ಬೆಂಗಳೂರು, ನ.15 www.bengaluruwire.com : ರಾಜಧಾನಿಯಲ್ಲಿ ಉದ್ದೇಶಿತ ಸುರಂಗ ರಸ್ತೆ ಯೋಜನೆಯಿಂದ ಐತಿಹಾಸಿಕ ಸ್ಯಾಂಕಿ ಕೆರೆಗೆ ಧಕ್ಕೆಯಾಗುತ್ತಿದ್ದು, ಕಾಂಗ್ರೆಸ್ ಸರ್ಕಾರ ಪರಿಸರ ಹಾಳು ಮಾಡುತ್ತಿದೆ ಎಂದು ಪ್ರತಿಪಕ್ಷ ...
























