ಬೆಂಗಳೂರಿಗರೇ ಗಮನಿಸಿ: ಇನ್ನು ಮುಂದೆ ಹಳೆಯ ಪದ್ಧತಿಯಲ್ಲೇ ‘ಇ-ಖಾತಾ’ ವಿತರಣೆ; ಕಸ ವಿಲೇವಾರಿಗೆ ಹೈಟೆಕ್ ಸ್ಪರ್ಶ
ಬೆಳಗಾವಿ (ಸುವರ್ಣ ವಿಧಾನಸೌಧ), ಡಿ.09 www.bengaluruwire.com : ರಾಜಧಾನಿ ಬೆಂಗಳೂರಿನ ಆಸ್ತಿ ಮಾಲೀಕರಿಗೆ ಬಹುದೊಡ್ಡ ನಿರಾಳತೆಯ ಸುದ್ದಿಯೊಂದನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕಟಿಸಿದ್ದಾರೆ. ಗ್ರೇಟರ್ ಬೆಂಗಳೂರು ...
























