Bescom News | ವಿದ್ಯುತ್ ಸಮಸ್ಯೆಯೇ? ; ಬೆಸ್ಕಾಂ ಗ್ರಾಹಕರಿಗಾಗಿ ಪರ್ಯಾಯ ವಾಟ್ಸಪ್ ಮತ್ತು ಎಸ್‌ಎಂಎಸ್ ದೂರವಾಣಿ ಸಂಖ್ಯೆಗಳ ಮಾಹಿತಿ ಇಲ್ಲಿದೆ
ಬೆಂಗಳೂರು, ಮೇ.7 www.bengaluruwire.com : ಬೆಸ್ಕಾಂ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಪೂರ್ವ ಗಾಳಿ ಮಳೆಗೆ ಹಲವು ವಿದ್ಯುತ್ ಕಂಬಗಳು ಮುರಿದು, ವಿದ್ಯುತ್ ಮೂಲ ಸೌಕರ್ಯಗಳು...





















