Artificial Colors Use Ban In Kabab Foods | ರಾಜ್ಯದಲ್ಲಿ ಸಸ್ಯಹಾರಿ ಮತ್ತು ಮಾಂಸಾಹಾರಿ ಕಬಾಬ್ ಗಳಲ್ಲಿ ಕೃತಕ ಬಣ್ಣ ಬಳಕೆ ನಿಷೇಧ : ಉಲ್ಲಂಘನೆಗೆ 7 ವರ್ಷ ಜೈಲು
ಬೆಂಗಳೂರು, ಜೂ.24 www.bengaluruwire.com : ಮೀನು ಸೇರಿದಂತೆ ಚಿಕನ್ ಕಬಾಬ್ ಇನ್ನಿತರ ಮಾಂಸಾಹಾರದಲ್ಲಿ ಕೃತಕ ಬಣ್ಣ ಬೆರಸುವುದನ್ನ ನಿಷೇಧಿಸಿ ಆಹಾರ ಸುರಕ್ಷತಾ ಇಲಾಖೆ ಆದೇಶ ಹೊರಡಿಸಿದೆ. ಕೆಲವು...






















