Video News | ಪ್ರಧಾನಿ ಮೋದಿ ಯುದ್ಧಪೀಡಿತ ಉಕ್ರೇನ್ ಗೆ ಭೇಟಿ : ಉಕ್ರೇನ್ – ರಷ್ಯಾ ಸಂಧಾನಕ್ಕೆ ಭಾರತದ ಸಹಕಾರ ಸಾಧ್ಯತೆ
ಕೀವ್ (ಉಕ್ರೇನ್), ಆ.23 www.bengaluruwire.com : ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಎರಡು ದಿನಗಳ ಪೋಲೆಂಡ್ ಪ್ರವಾಸದ ನಂತರ ಯುದ್ಧಪೀಡಿತ ಉಕ್ರೇನ್‌ಗೆ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ...





















