IRONMAN 70.3 RACE | ಗೋವಾದ ಐರನ್ ಮ್ಯಾನ್ 70.3 ಕಠಿಣ ಸವಾಲು ಪೂರ್ಣಗೊಳಿಸಿದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ : ಪ್ರಧಾನಿ ಮೋದಿ ಮೆಚ್ಚುಗೆ
ಬೆಂಗಳೂರು, ಅ.28 www.bengaluruwire.com : ಲೋಕಸಭೆಯ ಸಂಸದ ತೇಜಸ್ವಿ ಸೂರ್ಯ ಭಾನುವಾರ ಗೋವಾದಲ್ಲಿ ನಡೆದ ಐರನ್‌ಮ್ಯಾನ್ 70.3 ಟ್ರಯಥ್ಲಾನ್ ಎಂಡ್ಯುರೆನ್ಸ್ ಸ್ಪರ್ಧೆ ಪೂರ್ಣಗೊಳಿಸಿದ ಸಂಸತ್ತಿನ ಪ್ರಥಮ ಸದಸ್ಯರಾಗಿ...





















