ರಾಜ್ಯ ಇಂಧನ ಇಲಾಖೆ: 233 ಅಭ್ಯರ್ಥಿಗಳಿಗೆ ಕೆಪಿಸಿಎಲ್ ನೇಮಕಾತಿ ಆದೇಶ; ನವೋದ್ಯಮಗಳಿಗೆ ಜಾಗತಿಕ ವೇದಿಕೆ
ಬೆಂಗಳೂರು, ಏ.2 www.bengaluruwire.com: ಕರ್ನಾಟಕದ ಇಂಧನ ವಲಯದಲ್ಲಿ ಗುರುವಾರ ಎರಡು ಮಹತ್ವದ ಬೆಳವಣಿಗೆಗಳು ಸಂಭವಿಸಿವೆ. ಅದೇನು ಗೊತ್ತಾ? ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (KPCL) 233 ಅಭ್ಯರ್ಥಿಗಳಿಗೆ...





















